ಮಂಗಳವಾರ, 19 ಮೇ 2026
×
ADVERTISEMENT

ಶುಭ ಸಮಾರಂಭಕ್ಕೂ ‘ಗ್ಯಾಸ್ ಟ್ರಬಲ್‌’: ಮದುವೆ, ಬೀಗರೂಟಕ್ಕಿಲ್ಲ ವಾಣಿಜ್ಯ ಸಿಲಿಂಡರ್

Published : 12 ಮಾರ್ಚ್ 2026, 1:16 IST
Last Updated : 12 ಮಾರ್ಚ್ 2026, 1:16 IST
ADVERTISEMENT
ಫಾಲೋ ಮಾಡಿ
Comments
ಹುಣಸೂರು ರಸ್ತೆಯ ಕ್ಯಾಂಪಸ್ ಪೆಟ್ರೋಲ್ ಬಂಕ್‌ನಲ್ಲಿ ಬುಧವಾರ ದಾಸ್ತಾನು ಖಾಲಿಯಾಗಿದ್ದು ಸಿಬ್ಬಂದಿಯೊಬ್ಬರು ವಾಹನ ಚಾಲಕರಿಗೆ ಪೆಟ್ರೋಲ್ ಇಲ್ಲ ಎಂದು ಕೈ ಸನ್ನೆ ಮಾಡಿದರು.

ಹುಣಸೂರು ರಸ್ತೆಯ ಕ್ಯಾಂಪಸ್ ಪೆಟ್ರೋಲ್ ಬಂಕ್‌ನಲ್ಲಿ ಬುಧವಾರ ದಾಸ್ತಾನು ಖಾಲಿಯಾಗಿದ್ದು ಸಿಬ್ಬಂದಿಯೊಬ್ಬರು ವಾಹನ ಚಾಲಕರಿಗೆ ಪೆಟ್ರೋಲ್ ಇಲ್ಲ ಎಂದು ಕೈ ಸನ್ನೆ ಮಾಡಿದರು.

ಪ್ರಜಾವಾಣಿ ಚಿತ್ರ: ಅನೂಪ್ ರಾಘ .ಟಿ.

ಭಾನುವಾರ ಕಾರ್ಯಕ್ರಮವಿದ್ದು ದಿಢೀರ್ ಸಿಲಿಂಡರ್ ಕೊರತೆ ಬೇಸರ ಮೂಡಿಸಿದೆ. ಅನುಮತಿ ನೀಡಿದರೆ ಗೃಹ ಬಳಕೆ ಸಿಲಿಂಡರ್ ಬಳಸುತ್ತೇವೆ. ಸೌದೆ ಒಲೆಗೂ ಸಿದ್ಧತೆ ಮಾಡಿಕೊಂಡಿದ್ದೇವೆ
ಪ್ರಶಾಂತ್‌ ಮೈಸೂರು ನಿವಾಸಿ
ಸದ್ಯ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಗ್ರಾಹಕರು ಆತಂಕಕ್ಕೆ ಒಳಗಾಗದೇ ಎಂದಿನಂತೆ ಅಗತ್ಯವಿದ್ದ ಸಂದರ್ಭದಲ್ಲಷ್ಟೇ ಖರೀದಿಸಬೇಕು
ಮಂಟೇಸ್ವಾಮಿ ಜಂಟಿ ನಿರ್ದೇಶಕ ಆಹಾರ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT