ಶನಿವಾರ, 9 ಮೇ 2026
×
ADVERTISEMENT

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ: ಸೌದೆಗೆ ಕುದುರಿದ ಬೇಡಿಕೆ; ಬೆಲೆ ಹೆಚ್ಚಳ

ಗುಣಮಟ್ಟದ ಒಲೆಗಳ ಕೊರತೆ; ಕೊಯಮತ್ತೂರಿನತ್ತ ವರ್ತಕರ ಚಿತ್ತ
Published : 13 ಮಾರ್ಚ್ 2026, 5:15 IST
Last Updated : 13 ಮಾರ್ಚ್ 2026, 5:15 IST
ADVERTISEMENT
ಫಾಲೋ ಮಾಡಿ
Comments
ಮೈಸೂರಿನ ಪ್ರಸಿದ್ಧ ಹೋಟೆಲ್‌ಗಳಲ್ಲಿ ಒಂದಾದ ಲಕ್ಷ್ಮಣ್‌ ಮೆಸ್ ವಾಣಿಜ್ಯ ಸಿಲಿಂಡರ್ ಸಿಗದ ಕಾರಣಕ್ಕೆ ಗುರುವಾರ ಬಂದ್ ಆಗಿತ್ತು –ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ
ಮೈಸೂರಿನ ಪ್ರಸಿದ್ಧ ಹೋಟೆಲ್‌ಗಳಲ್ಲಿ ಒಂದಾದ ಲಕ್ಷ್ಮಣ್‌ ಮೆಸ್ ವಾಣಿಜ್ಯ ಸಿಲಿಂಡರ್ ಸಿಗದ ಕಾರಣಕ್ಕೆ ಗುರುವಾರ ಬಂದ್ ಆಗಿತ್ತು –ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ
ಎನ್‌ಐಇ ಕಾಲೇಜು–ವಿದ್ಯಾರಣ್ಯಪುರಂ ಮುಖ್ಯರಸ್ತೆಯಲ್ಲಿ ಗುರುವಾರ ಆಟೊವೊಂದರ ಎಲ್‌ಪಿಜಿ ಗ್ಯಾಸ್ ಖಾಲಿಯಾಗಿದ್ದು ಬಂಕ್‌ನಲ್ಲಿ ಗ್ಯಾಸ್‌ ಸಿಗದ ಕಾರಣ ಚಾಲಕ ಮತ್ತೊಂದು ಆಟೊ ನೆರವಿನೊಂದಿಗೆ ವಾಹನ ಸಾಗಿಸಿದರು – ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.
ಎನ್‌ಐಇ ಕಾಲೇಜು–ವಿದ್ಯಾರಣ್ಯಪುರಂ ಮುಖ್ಯರಸ್ತೆಯಲ್ಲಿ ಗುರುವಾರ ಆಟೊವೊಂದರ ಎಲ್‌ಪಿಜಿ ಗ್ಯಾಸ್ ಖಾಲಿಯಾಗಿದ್ದು ಬಂಕ್‌ನಲ್ಲಿ ಗ್ಯಾಸ್‌ ಸಿಗದ ಕಾರಣ ಚಾಲಕ ಮತ್ತೊಂದು ಆಟೊ ನೆರವಿನೊಂದಿಗೆ ವಾಹನ ಸಾಗಿಸಿದರು – ಪ್ರಜಾವಾಣಿ ಚಿತ್ರ/ ಅನೂಪ್‌ ರಾಘ ಟಿ.
ಸಿಲಿಂಡರ್ ಸಿಗದ ಕಾರಣಕ್ಕೆ ಇಂದಿನಿಂದ ಸೌದೆ ಒಲೆಯಲ್ಲಿ ಅಡುಗೆ ಆರಂಭಿಸಿದ್ದೇವೆ. ಸೌದೆ ದರವೂ ಹೆಚ್ಚಿದೆ. ಗ್ರಾಹಕರಿಗೆ ಸಾಧ್ಯವಾದಷ್ಟು ಬಗೆಯ ಉಪಾಹಾರ ನೀಡುತ್ತೇವೆ
ಮಂಜು ಫಾಸ್ಟ್‌ಫುಡ್ ವ್ಯಾಪಾರಿ ವಿದ್ಯಾರಣ್ಯಪುರಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT