ದಾಸೇಗೌಡ ಅವರು ತೋಟಗಾರಿಕೆ ಬೆಳೆಗಳನ್ನೇ ಬೆಳೆದು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ರೈತರು ಬುದ್ಧಿವಂತಿಕೆಯಿಂದ ಶ್ರಮವಹಿಸಿ ಕೆಲಸ ನಿರ್ವಹಿಸಿದರೆ ಲಾಭ ಗಳಿಸಬಹುದು
-ನೇತ್ರಾವತಿ, ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಅನೇಕ ಬೆಳೆಗಳನ್ನು ಜಮೀನಿನಲ್ಲಿ ವೈಜ್ಞಾನಿಕವಾಗಿ ಬೆಳೆದಾಗ ರೈತ ಯಶಸ್ವಿಯಾಗಲು ಸಾಧ್ಯ. ಶ್ರಮವಹಿಸಿ ಕೆಲಸ ಮಾಡಿದಾಗ ಉತ್ತಮ ಲಾಭ ಪಡೆಯಬಹುದು