ಎಚ್.ಡಿ.ಕೋಟೆ : ಪಟ್ಟಣದ ಶಾಂತಿಪುರದಲ್ಲಿರುವ ಚಿತ್ತಾಧಾಮದಲ್ಲಿ (ನಿರಾಶ್ರಿತರ ಪುನರ್ವಸತಿ ತಾಣ) ಹುಣಸೂರು ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳ ಮನಃಶಾಸ್ತ್ರ ಅಧ್ಯಯನ ಪ್ರವಾಸ ಸಮಾರೋಪ ಸಮಾರಂಭ ನಡೆಯಿತು.

ಚಿತ್ತಧಾಮರದ ವ್ಯವಸ್ಥಾಪಕ ಎಂ. ಮಹದೇವಸ್ವಾಮಿ ಮಾತನಾಡಿ, ಸಮಾಜ ಸೇವೆ ಮಾಡಲು ಬಯಸುವ ಪ್ರತಿಯೊಬ್ಬರಿಗೂ ತಾಳ್ಮೆ ಬಹಳ ಮುಖ್ಯವಾಗಿರಬೇಕು. ಮಾನಸಿಕ ಅಸ್ವಸ್ಥರ ಕೇಂದ್ರದಲ್ಲಿ ವಾರ ಇದ್ದು, ಸಮಾಜದಲ್ಲಿ ಇಂತಹ ವ್ಕಕ್ತಿಗಳನ್ನು ಕಂಡಾಗ ಸೇವೆಯನ್ನು ನೀಡಲು ಮುಂದಾಗಿ, ಸಣ್ಣ ಸೇವೆಗಳು ಸಮಾಜದಲ್ಲಿ ದೊಡ್ಡ ಸುಧಾರಣೆ ತರುತ್ತವೆ. ಸೇವೆಗೆ ಸಮುದಾಯ ಕೈ ಜೋಡಿಸುತ್ತದೆ ಎಂದರು.

ಹಾರ್ಟ್ ಸಂಸ್ಥೆ ಸಂಯೋಜಕ ಶಿವಲಿಂಗ ಮಾತನಾಡಿ, ನೂನ್ಯತೆ ಇರುವ ವ್ಯಕ್ತಿಗಳನ್ನು ಕಂಡಾಗ ಊಟ, ನೀರು, ವಸತಿ ಆಧಾರಿತ ಸೇವೆಗಳು ಸಿಗುವ ಕಡೆ ಕಳುಹಿಸಿಕೊಡಿ. ಸದಾ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು. ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ನಿರಾಶ್ರಿತರ ಕೇಂದ್ರದ ನಿವಾಸಿ ಧ್ಯಾನ್, ವಿದ್ಯಾರ್ಥಿ ಸೋನು, ಸಿಬ್ಬಂದಿ ಮಂಜುಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-136741509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.