ಹುಣಸೂರು: ಭೋವಿ ಸಮುದಾಯದ ಸಂಘಟನೆಯ ಹಿನ್ನೆಲೆಯಲ್ಲಿ ತಾಲ್ಲೂಕು ಭೋವಿ ಸಮಾಜದ ಸಭೆಯು ಹಿರಿಯ ಮುಖಂಡ ತಿಮ್ಮರಸ ಭೋವಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.

‘ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಭೋವಿ ಜನಾಂಗದ ಸಂಘಟನೆ ಆಗದ ಕಾರಣ ಜನಾಂಗವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ನಾವು ಸಮಾಜದ ಒಳಿತಿಗಾಗಿ ಬಲಿಷ್ಠ ಸಮಾಜವನ್ನು ಸಂಘಟಿಸಬೇಕಿದೆ’ ಎಂದು ತಿಮ್ಮರಸ ಭೋವಿ ಮನವಿ ಮಾಡಿದರು.

ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿ.ವೈ. ಭೋಜರಾಜ್, ಕಾಟರಾಜು, ತಿಮ್ಮರಾಜು, ಸ್ವಾಮಿ ಭೋವಿ, ಪಿ. ಈರಯ್ಯ, ಆರ್. ರಾಮಯ್ಯ, ಕೆ. ಗಣೇಶ್, ಟಿ. ನಾಗರಾಜು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-38-1351180619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.