ತಿ.ನರಸೀಪುರ : ತ್ರೈಮಾಸಿಕ ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಮೇ 22 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ 66/11ಕೆ.ವಿ ಮಲಿಯೂರು ವಿದ್ಯುತ್ ವಿತರಣ ಕೇಂದ್ರದ 11ಕೆ.ವಿ ಎನ್.ಜೆ.ವೈ ಮಾರ್ಗ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ .

66/11 ಕೆ.ವಿ. ಮಲಿಯೂರು ವಿದ್ಯುತ್ ವಿತರಣ ಕೇಂದ್ರಕ್ಕೆ ಒಳಪಡುವ ಹೆಗ್ಗೂರು,ಕಟ್ಟೆಕೊಪ್ಪಲು, ನಂಜಾಪುರ, ಬಸವನಹಳ್ಳಿ, ಮಲಿಯೂರು, ವಡ್ಡರಕೊಪ್ಪಲು, ಸಿ.ವಿ. ಕೊಪ್ಪಲು, ಬಿ.ಬೆಟ್ಟಹಳ್ಳಿ, ಮೇಗಳಕೊಪ್ಪಲು, ಕುಂತನಹಳ್ಳಿ, ಬೆಂಡರವಾಡಿ, ದೇಶವಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

11ಕೆ.ವಿ ಬೆಟ್ಟಹಳ್ಳಿ ಐಪಿ, ನಂಜಾಪುರ ಐಪಿ, ಬೀರೇಶ್ವರ ಐಪಿ, ಶ್ರೀ ಹನುಮಂತರಾಯ ಐಪಿ ಹಾಗೂ ಮಲಿಯೂರು ಐಪಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಲಿದೆ ಎಂದು ಬನ್ನೂರು ಸೆಸ್ಕ್ ಎಇಇ ಹರ್ಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-38-1654893895

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.