ಮೈಸೂರು: ‘ಅಮರನಾಥ, ವೈಷ್ಣೋದೇವಿ ಯಾತ್ರೆಯನ್ನು ಕರ್ನಾಟಕ ರಾಜ್ಯ ಅಭಿವೃದ್ಧಿ ಪರಿಷತ್ತು ಜುಲೈನಲ್ಲಿ ಆಯೋಜಿಸಿದ್ದು, ಸರ್ಕಾರದಿಂದ ₹ 5 ಸಾವಿರ ಸಹಾಯಧನ ಸಿಗಲಿದೆ’ ಎಂದು ಪರಿಷತ್ತಿನ ಖಜಾಂಚಿ ಮಂಜುಳಾ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಾರು 20 ಮಂದಿಗೆ ಅವಕಾಶವಿದ್ದು, ತಲಾ ₹ 11,250 ವೆಚ್ಚ ಇರಲಿದೆ. ಕೊಯಮತ್ತೂರಿಗೆ ಬಸ್, ಅಲ್ಲಿಂದ ರೈಲಿನಲ್ಲಿ ಕರೆದೊಯ್ದು, ವಾಪಸ್ ಕರೆತರಲಾಗುವುದು. ಊಟ, ವಸತಿ, ಗೈಡ್ ನಿಯೋಜನೆ ಸೇರಿ ಎಲ್ಲ ಖರ್ಚು ಒಳಗೊಂಡಿದೆ. 18ರಿಂದ 70 ವರ್ಷದವರು ಪ್ರಯೋಜನ ಪಡೆಯಬಹುದು.

ಮಾಹಿತಿಗೆ ಮೊ.99646 83183, 81478 23336 ಸಂಪರ್ಕಿಸಬಹುದು’ ಎಂದರು.

ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶ್ರೀನಿವಾಸಕುಮಾರ್, ರಾಧಾ, ಸಿಂಧುವಳ್ಳಿ ಶಿವಕುಮಾರ್, ಅರುಣ್ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.