ಬಾಬು ಜಗಜೀವನ್ರಾಂ ಪ್ರತಿಮೆಗೆ ಮೈಸೂರು ವಿ.ವಿ. ಕುಲಸಚಿವೆ ಎಂ.ಕೆ. ಸವಿತಾ ಪುಷ್ಪನಮನ ಸಲ್ಲಿಸಿದರು

ಮೈಸೂರಿನಲ್ಲಿ ಬಾಬು ಜಗಜೀವನ್ರಾಂ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಪಂಚಾಯತ್ರಾಜ್ ಕಾರ್ಯದರ್ಶಿ ಲೋಕೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಡೈರಿ ವೆಂಕಟೇಶ್, ಮಹಾನಗರಪಾಲಿಕೆ ಉಪ ಆಯುಕ್ತ ಜಿ.ಸೋಮಶೇಖರ್ ಮಾಲಾರ್ಪಣೆ ಮಾಡಿದರು

ಮೈಸೂರಿನಲ್ಲಿ ಬಾಬು ಜಗಜೀವನರಾಂ ಪ್ರತಿಮೆಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾಲಾರ್ಪಣೆ ಮಾಡಿದರು. ಕೆ.ಆರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಪರಿಶಿಷ್ಟರ ಘಟಕದ ಅಧ್ಯಕ್ಷ ಸುರೇಶ್, ನಗರ ಪರಿಶಿಷ್ಟರ ಘಟಕದ ಕಾರ್ಯದರ್ಶಿ ಗಣೇಶ್ ಮೂರ್ತಿ, ಮುಖಂಡರಾದ ವಿಶ್ವನಾಥ್ (ವಿಶ್ವ), ವೆಂಕಟೇಶ್, ಮಹೇಂದ್ರ ಗೌಡ, ನಾಗಮಹದೇವ ಪಾಲ್ಗೊಂಡಿದ್ದರು

ಬಾಬು ಜಗಜೀವನ್ರಾಂ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ದುರ್ಗಾದೇವಿ ಯುವಕರ ಬಳಗದಿಂದ ಮಾಲಾರ್ಪಣೆ ಮಾಡಲಾಯಿತು. ದುರ್ಗಾದೇವಿ ಸೇವಾ ಸಮಿತಿಯ ಉಪ ಕಾರ್ಯದರ್ಶಿ ಎಲ್. ದಿಲೀಪ್ ಕುಮಾರ್, ನವೀನ್, ನಾಗ, ಕಾರ್ತಿಕ್, ಅಭಯ್, ಅರುಣ್, ಕಿರಣ್ ಮತ್ತು ರವಿ ಹಾಜರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-39-2135217300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.