ಮೈಸೂರು: ಇಲ್ಲಿನ ಭಾರತೀಯ ಬಿಲ್ಡರ್ಸ್ ಅಸೋಸಿಯೇಷನ್ (ಬಿಎಐ)ನ ಮಹಿಳಾ ವಿಭಾಗ– ‘ಸ್ಫೂರ್ತಿ’ಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣವು ಮೈಸೂರು ಬಿಲ್ಡರ್ಸ್ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಈಚೆಗೆ ನಡೆಯಿತು.

ಅಧ್ಯಕ್ಷರಾಗಿ ಶಾಂತಿ ಸಿ.ಭಾರದ್ವಾಜ್, ಉಪಾಧ್ಯಕ್ಷರಾಗಿ ಜಾಹ್ನವಿ ದಿನೇಶ್, ಕಾರ್ಯದರ್ಶಿಯಾಗಿ ವೀಣಾ ಅಶೋಕ್, ಖಜಾಂಚಿಯಾಗಿ ರೂಪಶ್ರೀ ಶೇಷಾದ್ರಿ, ಸಲಹೆಗಾರರಾಗಿ ಪಿ.ಶಾಲಿನಿ ನಾಗರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜ್ಯೋತಿ ಪ್ರಭು, ಅನುಪಮಾ ಶ್ರೀರಾಮ್, ಶ್ರೀಲಕ್ಷ್ಮಿ ವಾಸುದೇವನ್, ಚೇತನಾ ರಮೇಶ್ ನೇಮಕವಾದರು.

ಪಿಕಲ್ ಜಾರ್ ಮೀಡಿಯಾ ಸ್ಥಾಪಕಿ ವಸಂತಿ ಹರಿಪ್ರಕಾಶ್ ನೂತನ ತಂಡಕ್ಕೆ ಚಾಲನೆ ನೀಡಿದರು. ಬಿಎಐ ಮೈಸೂರು ಕೇಂದ್ರ ಅಧ್ಯಕ್ಷ ಕೆ.ಆರ್.ಪ್ರಭಾಕರ ರಾವ್ ಪ್ರಮಾಣ ವಚನ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷೆ ಕವಿತಾ ಗುರುರಾಜ್, ಬಿಎಐ ಮೈಸೂರು ಕೇಂದ್ರದ ನಿಕಟಪೂರ್ವ ಅಧ್ಯಕ್ಷ ವಿ.ಶ್ರೀನಾಥ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1773253606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.