ಮೈಸೂರು: ಬಿದಿರು ಥಿಯೇಟರ್ ಸಂಸ್ಥೆಯು ಮಕ್ಕಳಿಗಾಗಿ ಏ.8ರಿಂದ ಮೇ 8ರವರೆಗೆ 6ರಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ ಬಣ್ಣದ ಬುಗುರಿ ಎಂಬ ಬೇಸಿಗೆ ಶಿಬಿರ ಆಯೋಜಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಮಂಜುನಾಥ್ ಪ್ಯಾಟೆ ತಿಳಿಸಿದರು.

‘ಯಾದವಗಿರಿಯ ಆಕಾಶವಾಣಿ ವೃತ್ತ ಬಳಿಯ ಸುನಂದ ಅಕಾಡೆಮಿಯಲ್ಲಿ ಶಿಬಿರ ನಡೆಯಲಿದೆ. ನಾಟಕ, ಜಾನಪದ ಕಲೆಗಳು, ದೇಸಿ ಆಟ, ಮಕ್ಕಳ ಸಂತೆ, ಪಾಶ್ಚಾತ್ಯ ನೃತ್ಯ, ಈಜು, ಪ್ರವಾಸ, ಹೋಳಿ ಇರಲಿದೆ. ಮಾಹಿತಿಗೆ ಮೊಬೈಲ್ 73496 16609 ಸಂಪರ್ಕಿಸಬಹುದು ಎಂದು ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ರಂಗಕರ್ಮಿ ಅಶ್ವತ್ಥ್ ಕದಂಬ, ಜ್ಯೋತಿ ಶಿವನಂಜ, ಚೈತನ್ಯ ಶಿವನಂಜ, ಶಶಿರಾವ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-39-79698673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.