ಮೈಸೂರು: ಕ್ರೆಡಿಟ್ ಕಾರ್ಡ್ ಆಮಿಷ ತೋರಿಸಿದ ಸೈಬರ್ ವಂಚಕರು ಶ್ರೀರಾಂಪುರದ ನಿವೃತ್ತ ಅಧಿಕಾರಿಯೊಬ್ಬರ ₹ 5 ಲಕ್ಷ ದೋಚಿದ್ದಾರೆ.

ವಾಟ್ಸ್ಆ್ಯಪ್ ಕರೆ ಮಾಡಿದ ವಂಚಕ, ಕ್ರೆಡಿಟ್ ಕಾರ್ಡ್ ಸಿಗಲಿದ್ದು, ಕಳುಹಿಸಿರುವ ಸಂದೇಶದ ಆ್ಯಪ್ ಲಿಂಕ್ ತೆರೆಯುವಂತೆ ಹೇಳಿ, ಒಟಿಪಿ ಕೇಳಿದ್ದಾನೆ. ಅಷ್ಟರಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ದೋಚಲಾಗಿದೆ ಎಂದು ನಿವೃತ್ತ ಅಧಿಕಾರಿಯು ದೂರು ನೀಡಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.