ಮೈಸೂರು: ‘ಅಧಿಕ ಮಾಸೋತ್ಸವ ಪ್ರಯುಕ್ತ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 33 ದಿನಗಳ ಮೈಸೂರು ದಿಗ್ವಿಜಯಕ್ಕೆ ಮೇ 14ರಂದು ಸಂಜೆ 4.30ಕ್ಕೆ ನಗರದಲ್ಲಿ ಸ್ವಾಗತ ಕೋರಲಾಗುವುದು’ ಎಂದು ಉತ್ತರಾದಿ ಮಠದ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಸಂದರ್ಭ ಅಯೋಧ್ಯ ಬಾಲರಾಮ ವಿಗ್ರಹ ಹಾಗೂ ಸತ್ಯಪ್ರಮೋದತೀರ್ಥ ಸ್ವಾಮೀಜಿ ಭಾವಚಿತ್ರಕ್ಕೆ ಸತ್ಯಾತ್ಮತೀರ್ಥ ಸ್ವಾಮೀಜಿ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡುವರು’ ಎಂದರು.

ಮೆರವಣಿಗೆಯು ಮಹಾರಾಜ ಕಾಲೇಜು ಮೈದಾನದಿಂದ ಆರಂಭವಾಗಿ ವಿವಿಧ ಕಲಾ ತಂಡಗಳೊಡನೆ ಉತ್ತರಾದಿ ಮಠಕ್ಕೆ ಪಲ್ಲಕ್ಕಿ ಸಮೇತ ಆಗಮಿಸಲಿದೆ ಎಂದು ತಿಳಿಸಿದರು.

ಅತಿಥಿಗಳಾಗಿ ಶಾಸಕ ಟಿ.ಎಸ್.ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಶಾಸಕ ಹರೀಶ್ಗೌಡ, ಎನ್.ಎಂ.ನವೀನ್ಕುಮಾರ್, ಕೆ.ಆರ್.ಸತ್ಯನಾರಾಯಣ, ಡಿ.ಟಿ.ಪ್ರಕಾಶ್, ರಘುರಾಂ ವಾಜಪೇಯಿ, ಮಹೇಶ್ ಕಾಮತ್, ಎಸ್.ಭುಜಂಗ, ಅನಂತ್ ನಾಗರಾಜ್, ಎಸ್.ಬಿ.ವಾಸುದೇವಮೂರ್ತಿ ಪಾಲ್ಗೊಳ್ಳುವರು ಎಂದರು.

ಎನ್.ಎಂ.ನವೀನ್ಕುಮಾರ್, ಆರ್.ಎಸ್.ಸತ್ಯನಾರಾಯಣ, ರಘುವೀರ್ ಸಾಂಗ್ಲಿ, ಪ್ರವೀಣ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-661966195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.