ಮೈಸೂರು: ನಗರದ ಲಲಿತಾದ್ರಿಪುರ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಮೇ 14ರಿಂದ 21ರವರೆಗೆ ಕತ್ತು, ಸೋಂಟ, ಭುಜದ ನೋವು ಮುಂತಾದ ವಾಯು ವಿಕಾರಗಳ ತೊಂದರೆಗಳಿಗೆ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.

ಶಿಬಿರವು ಬೆಳಿಗ್ಗೆ 9.30ರಿಂದ 4.30ರವರೆಗೆ ನಡೆಯಲಿದೆ. ಮಾಹಿತಿಗೆ ಮೊ. 9538367282, ದೂ: 0821– 2548231 ಸಂಪರ್ಕಿಸಬಹುದು.

ಮೈಸೂರು: ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ ನಗರದ ನೇತಾಜಿ ಕರಿಯರ್ ಅಕಾಡೆಮಿಯಿಂದ ಮೂರು ತಿಂಗಳ ತರಬೇತಿ ಆಯೋಜಿಸಿದ್ದು, ಮೇ 15ರಿಂದ ಪ್ರಾರಂಭವಾಗಲಿದೆ.

ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಜಗನ್ಮೋಹನ ಪ್ಯಾಲೇಸ್ ಸಮೀಪದ ಅಕಾಡೆಮಿ ಕಚೇರಿ ಅಥವಾ ಮೊ. 6364116745, ದೂ: 0821 3553964 ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೈಸೂರು: ಬಸವ ಮಾರ್ಗ ಫೌಂಡೇಷನ್ ಮೇ 24ರಿಂದ ಜೂನ್ 2ರವರೆಗೆ 58ನೇ ಮದ್ಯವರ್ಜನ ಉಚಿತ ಶಿಬಿರ ಏರ್ಪಡಿಸಿದೆ.

‘ಒಟ್ಟು 10 ದಿನಗಳ ಕಾಲ ಈ ಶಿಬಿರವು ನಡೆಯುಲಿದೆ. ಆಸಕ್ತರು ಮೊ. 88033 44999 ಸಂಪರ್ಕಿಸಬಹುದು’ ಎಂದು ಫೌಂಡೇಷನ್ನ ಸಂಸ್ಥಾಪಕ ಎಸ್.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-1641807183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.