ಭಾನುವಾರ, 10 ಮೇ 2026
×
ADVERTISEMENT

ಮೈಸೂರಿನ ಚೆಲುವಾಂಬ ಆಸ್ಪತ್ರೆ: 8.3 ವರ್ಷದಲ್ಲಿ 4,566 ಶಿಶು ಸಾವು

Published : 28 ಏಪ್ರಿಲ್ 2026, 0:01 IST
Last Updated : 28 ಏಪ್ರಿಲ್ 2026, 5:52 IST
ADVERTISEMENT
ಫಾಲೋ ಮಾಡಿ
Comments
ಚೆಲುವಾಂಬ ಆಸ್ಪತ್ರೆಗೆ ಪ್ರಯೋಗಾಲಯ ತಂತ್ರಜ್ಞರು, ಶುಶ್ರೂಷಕರ ಹುದ್ದೆಗಳನ್ನು ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಸರ್ವಿಸ್ ಕಾಂಟ್ರಾಕ್ಟ್‌ನಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು ಡಾ.ದಾಕ್ಷಾಯಿಣಿ ಡೀನ್, ಎಂಎಂಸಿಆರ್‌ಐ
ನಮ್ಮಲ್ಲಿಗೆ ಬರುವ ಪ್ರಕರಣಗಳಲ್ಲಿ ಬಹುತೇಕವು ಕ್ಲಿಷ್ಟಕರವಾದವೇ. ಆದರೂ ಎಲ್ಲ ಮಕ್ಕಳನ್ನೂ ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದೇವೆ
ಡಾ.ಲಕ್ಷ್ಮೀಕಾಂತ್ ವೈದ್ಯಾಧಿಕಾರಿ, ಚೆಲುವಾಂಬ ಆಸ್ಪತ್ರೆ
ಸಿಎಂ ತವರಲ್ಲೇ ಹೀಗಾಗಿದೆ: ಯದುವೀರ್
‘ಚೆಲುವಾಂಬ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದರು. ‘ಮುಖ್ಯಮಂತ್ರಿಯವರ ತವರಿನ ಅಸ್ಪತ್ರೆಯಲ್ಲೇ ದುಃಸ್ಥಿತಿ ಇರುವುದನ್ನು ಒಪ್ಪಲಾಗದು. ಸರ್ಕಾರ ಇತ್ತ ನಿರ್ಲಕ್ಷ್ಯ ವಹಿಸಬಾರದು. ಶಿಶು ಮರಣ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT