ಮಂಗಳವಾರ, 19 ಮೇ 2026
×
ADVERTISEMENT

ಮೈಸೂರು | ಮುಂದುವರಿದ ‘ಸಿಲಿಂಡರ್’ ಬಿಕ್ಕಟ್ಟು: ಅಡಕತ್ತರಿಯಲ್ಲಿ ಹೋಟೆಲ್ ಉದ್ಯಮ...

Published : 13 ಏಪ್ರಿಲ್ 2026, 23:34 IST
Last Updated : 14 ಏಪ್ರಿಲ್ 2026, 3:12 IST
ADVERTISEMENT
ಫಾಲೋ ಮಾಡಿ
Comments
ಹೋಟೆಲ್‌ಗಳಿಗೆ ಶೇ 50ರಷ್ಟು ವಾಣಿಜ್ಯ ಸಿಲಿಂಡರ್‌ ಪೂರೈಕೆ ಇದ್ದರೂ ಅಧಿಕೃತ ಡೀಲರ್‌ಗಳಲ್ಲಿ ನೋಂದಣಿ ಆದವರಿಗಷ್ಟೇ ಸಿಗುತ್ತಿದೆ. ಸಾಕಷ್ಟು ಹೋಟೆಲ್‌ಗಳವರು ಖಾಸಗಿಯವರಿಂದ ದುಬಾರಿ ದರದಲ್ಲೇ ಕೊಳ್ಳುತ್ತಿದ್ದಾರೆ
ಸಿ. ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್‌ ಮಾಲೀಕರ ಸಂಘ
22 ವರ್ಷಗಳ ಹಿಂದಿನ ವಾಣಿಜ್ಯ ಸಿಲಿಂಡರ್ ಸಂಪರ್ಕ ನವೀಕರಿಸಿ ಸಿಲಿಂಡರ್ ನೀಡುವಂತೆ ಸಂಬಂಧಿಸಿದ ಏಜೆನ್ಸಿಗೆ ಮನವಿ ಸಲ್ಲಿಸಿದ್ದೇವೆ.ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ
ಎಂ.ಎಲ್. ಸಂತೋಷ್‌ ಮಾಲೀಕ, ಶಿಲ್ಪ ಮೆಸ್‌
ಖಾಸಗಿ ದರ ಬಲು ದುಬಾರಿ
ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್, ಎಚ್‌ಪಿಸಿಎಲ್, ಐಒಸಿ ಕಂಪನಿ ಗಳ ವಾಣಿಜ್ಯ ಸಿಲಿಂಡರ್ ದರಕ್ಕೆ ಹೋಲಿಸಿದರೆ ಖಾಸಗಿ ಕಂಪನಿಗಳ ಎಲ್‌ಪಿಜಿ ಸಿಲಿಂಡರ್ ದರವು ಹಲವು ಪಟ್ಟು ಹೆಚ್ಚಿದ್ದು, ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರಿ ಸ್ವಾಮ್ಯದ ಎಚ್‌.ಪಿ. ಕಂಪನಿಯು ಸದ್ಯ 19 ಕೆ.ಜಿ. ತೂಕದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗೆ ₹2141 ದರ ವಿಧಿಸುತ್ತಿದೆ. ಆದರೆ ಖಾಸಗಿ ಎಲ್‌ಪಿಜಿ ಕಂಪನಿ ಹೋಟೆಲ್‌ಗಳಿಗೆ 17 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ಗೆ ₹4585 ದರ ವಿಧಿಸಿದೆ. ಇಷ್ಟು ಹಣ ಕೊಟ್ಟು ಹೋಟೆಲ್ ನಡೆಸುವುದು ಹೇಗೆ ಎನ್ನುವುದು ಉದ್ಯಮಿಗಳ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT