ಮೈಸೂರು: ಇಲ್ಲಿನ ಲಕ್ಷ್ಮೀಪುರಂನ ಜೆಎಸ್ಎಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ನಡೆಸಲಾಯಿತು.

ಡಯಟ್ ಹಿರಿಯ ಉಪನ್ಯಾಸಕಿ ಪುಷ್ಪಲತಾ ಕೆ.ಎಂ. ಉದ್ಘಾಟಿಸಿ, ‘ಒಳಗೊಳ್ಳುವಿಕೆ ಶಿಕ್ಷಣ’ ವಿಷಯ ಮಂಡಿಸಿದರು.

‘ಒಳಗೊಳ್ಳುವಿಕೆ ಬೋಧನೆಯು ಎಲ್ಲ ರೀತಿಯಲ್ಲಿ ಕಲಿಯುವವರಿಗೆ, ಕಲಿಯಲು ಕಲಿಯುವ ಸ್ವಾಯತ್ತತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಕಲಿಕೆಯು ಅಂತ್ಯವಲ್ಲ’ ಎಂದು ಹೇಳಿದರು.

‘ಕಲಿಕೆಯು ವೈಯಕ್ತಿಕ ಜೀವನದ ಗುರಿ ಮತ್ತು ಸಾಮಾಜಿಕ ಯೋಗ ಕ್ಷೇಮವನ್ನು ಪೂರೈಸುವ ಉದ್ದೇಶ ಹೊಂದಿದೆ. ಅದು ಕೇವಲ ತಿಳಿವಳಿಕೆಯ ಚಟುವಟಿಕೆಯಲ್ಲ. ವಿದ್ಯಾರ್ಥಿಗಳು ಜೀವನದ ಗುರಿಗಳನ್ನು ಪೂರೈಸಲು ಸಹಾಯ ಮಾಡುವ, ಬೆಳೆಯುವುದಕ್ಕೆ ಸಹಕರಿಸುವ ಚಟುವಟಿಕೆಯಾಗಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-39-562132547

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.