ಮೈಸೂರು: ಇಲ್ಲಿನ ಲಕ್ಷ್ಮೀಪುರಂನ ಜೆಎಲ್ಬಿ ರಸ್ತೆಯ ಧನ್ಯ ಯೋಗ ಶಾಲೆ ಹಾಗೂ ಮುದ್ರಾ ಪ್ರಾಣಾಯಾಮ ಸಂಶೋಧನಾ ಕೇಂದ್ರದಿಂದ ಮೇ 11ರಿಂದ ಐದು ದಿನಗಳವರೆಗೆ ನಿತ್ಯ ಸಂಜೆ 5.30ರಿಂದ ಸಂಜೆ 6.30ರವರೆಗೆ ಮತ್ತು 6.30ರಿಂದ ಸಂಜೆ 7.30ರವರೆಗೆ ಮುದ್ರಾ ಪ್ರಾಣಾಯಾಮ ಶಿಬಿರ ಹಮ್ಮಿಕೊಂಡಿದೆ.

ಹೆಚ್ಚಿನ ಮಾಹಿತಿಗೆ ಮೊ.ಸಂ. 99456 14565 ಸಂಪರ್ಕಿಸಬಹುದು ಎಂದು ಸಂಸ್ಥಾಪಕ ಅಧ್ಯಕ್ಷ ಬಿ.ಧನ್ಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.