ಮೈಸೂರು: ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡೀಸ್ ಸರ್ಕಲ್-09ರ ಜಂಟಿ ಆಶ್ರಯದಲ್ಲಿ ಮೇ 16ರಂದು ಸಂಜೆ 5ಕ್ಕೆ ನಜರಬಾದ್ನಲ್ಲಿರುವ ವಿಂಡ್ ಚಿಮ್ಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 8 ಪೊಲೀಸ್ ಸಿಬ್ಬಂದಿಗೆ ‘ನೈಟ್ಸ್ ಇನ್ ಖಾಕಿ’ ವಾರ್ಷಿಕ ಪೊಲೀಸ್ ಶೀಲ್ಡ್ ಪುರಸ್ಕಾರ ನಡೆಯಲಿದೆ.

ಕಾನೂನು ಸುವ್ಯವಸ್ಥೆ ವಿಭಾಗದ ಸಿಒಸಿ ಎನ್.ಮಹೇಶ್, ಸಿಸಿಆರ್ಬಿ ಅಪರಾಧ ವಿಭಾಗದ ಬಾಲಸುಬ್ರಹ್ಮಣ್ಯ, ಎನ್ಆರ್ ಠಾಣೆಯ ಲಿಂಗರಾಜಪ್ಪ, ಕುವೆಂಪುನಗರ ಠಾಣೆಯ ಕೆ.ಜೆ.ಸುರೇಶ್, ವಿಜಯನಗರ ಪೊಲೀಸ್ ಠಾಣೆಯ ಕೆ.ಅಜ್ರಾ, ಸರಸ್ವತಿಪುರಂ ಪೊಲೀಸ್ ಠಾಣೆಯ ವನಜಾಕ್ಷಿ, ಕೆಆರ್ ಸಂಚಾರ ಠಾಣೆಯ ಎಂ.ಡಿ.ಪ್ರದೀಪ್ ಹಾಗೂ ಕೆಆರ್ ಸಂಚಾರ ಠಾಣೆಯ ಎ.ಎಂ.ಲೋಕೇಶ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-38-2081384698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.