ಮೈಸೂರು: ಇಲ್ಲಿನ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆಯಲ್ಲಿರುವ ‘ಜ್ಞಾನಬುತ್ತಿ’ ಸಂಸ್ಥೆ 60 ದಿನಗಳವರೆಗೆ ನಡೆಸಿದ ಪಿಎಸ್ಐ/ಪಿಸಿ ನೇಮಕಾತಿ ಪರೀಕ್ಷೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಏ.20ರಂದು ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ.

ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸುವರು. ನಗರ ಪೊಲೀಸ್ ಮೀಸಲು ಪಡೆಯ ಉಪ ಆಯುಕ್ತ ಸಿದ್ದನಗೌಡ ವೈ. ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರೀಕ್ಷಾ ಅಧ್ಯಯನ ಪುಸ್ತಕ ಬಿಡುಗಡೆ ಮಾಡುವರು. ಕೆಪಿಎ ಸಹಾಯಕ ನಿರ್ದೇಶಕ ಎಸ್.ಎನ್. ಸಂದೇಶ್ಕುಮಾರ್ ಶುಭ ಹಾರೈಸುವರು. ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ, ಎಟಿಐ ಡಿಡಿ ಬಿ.ಕೆ.ಮನು, ಸಿಪಿಐ ಬಿ.ಎಸ್. ರವಿಶಂಕರ್, ಪ್ರಾಂಶುಪಾಲ ಟಿ.ಸಿ. ಸುದೀಪ, ಪ್ರೊ.ಹೊನ್ನಯ್ಯ, ನಾಗಾಚಾರಿ,ಹೇಮಚಂದ್ರ ದಾಳಗೌಡನಹಳ್ಳಿ, ಪ್ರೊ.ಈ. ಶಿವಪ್ರಸಾದ್, ಪ್ರೊ.ವಿ.ಜಯಪ್ರಕಾಶ್, ಎಸ್. ಗಣೇಶ್, ರಾಜೀವ್ಶರ್ಮ, ಬಿ.ಜೆ. ಚಿದಾನಂದ, ಯು.ಎಂ. ಶರದ್ರಾವ್, ಕೃಷ್ಣಕುಮಾರ್, ನಾಗರಾಜು ಬೀಜಗನಹಳ್ಳಿ, ರೋಹನ್ ರವಿಕುಮಾರ್, ಕೃಷ್ಣ, ಮೋಹನ್ ಹಾರೋಹಳ್ಳಿ ಪಾಲ್ಗೊಳ್ಳುವರು.

ಶಿಬಿರದಲ್ಲಿ 108 ಮಂದಿ ಭಾಗವಹಿಸಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಎಚ್.ಬಾಲಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-39-1062402651

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.