ಮೈಸೂರು: ಇಲ್ಲಿನ 11 ಕೆ.ವಿ. ರಾಮಾನುಜ ಫೀಡರ್ ವ್ಯಾಪ್ತಿಯಲ್ಲಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ಕಾರಣದಿಂದ ಮೇ 4ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ‘ಸೆಸ್ಕ್’ ತಿಳಿಸಿದೆ.

ಪ್ರದೇಶಗಳು: ರಾಮಾನುಜ ರಸ್ತೆ 1ರಿಂದ 19ನೇ ಕ್ರಾಸ್, ಹೊಸ ಬಂಡಿಕೇರಿ, ಮೇದರಕೇರಿ, ಚಾಮುಂಡಿಪುರ ವೃತ್ತ, ಸೈಂಟ್ ಮೇರಿಸ್ ಸ್ಕೂಲ್ ಹಾಗೂ ಸುತ್ತಮುತ್ತ.

ಮೇ 5ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ: ಪಿಲ್ಲಹಳ್ಳಿ, ಮೋಸಂಬಾಯನಹಳ್ಳಿ, ವರುಣ, ಜೆ.ಎಸ್.ಎಸ್. ಬಡಾವಣೆ 4ನೇ ಹಂತ, ಹೊಸಕೋಟೆ, ಮೊರಾರ್ಜಿ ದೇಸಾಯಿ ಶಾಲೆ, ನಿರ್ಮಾಣ್ ನಗರ ಬಡಾವಣೆ, ಟ್ರೋಪಿಕಲ್ ವಿಲೇರೆಸಾರ್ಟ್, ವರಕೋಡು ಮೊರಾರ್ಜಿ ಶಾಲೆ, ವರಕೋಡು ಗೇಟ್, ವರುಣ ವುಡ್ಸ್, ಅಕ್ಷಯ್ ವುಡ್ಸ್ ಬಿ.ಟಿ.ಎ ಎನ್ಕ್ಲೇವ್, ವರಕೋಡು ಪೇಪರ್ ಫ್ಯಾಕ್ಟರಿ, ತಿ.ನರಸೀಪುರ ಮುಖ್ಯ ರಸ್ತೆ ಸುತ್ತಮುತ್ತ.

ದೇವಲಾಪುರ, ಕಿರಾಳು, ಚಿಕ್ಕೇಗೌಡನಹುಂಡಿ, ಜಂತಗಳ್ಳಿ, ಸಜ್ಜೆಹುಂಡಿ, ಮರಿಗೌಡನಹುಂಡಿ, ಟಿ.ಎಂ ಹುಂಡಿ, ರಾಯನಹುಂಡಿ, ಸೋಮೇಶ್ವರಪುರ, ಆಯರಹಳ್ಳಿ, ಕುಂಬರಹಳ್ಳಿ, ಕುಂಬರಹಳ್ಳಿ ಮಠ, ಬಸಹಳ್ಳಿ ಹುಂಡಿ, ಹಡಜನ, ಮಾರಶೆಟ್ಟಿಹಳ್ಳಿ, ಪ್ರಶಾಂತ್ ಛಾಯಾ ಬಡಾ ವಣೆ, ಶ್ರೀಷಾ ಹಿಲ್ವ್ಯೂ ಬಡಾವಣೆ, ಮಲ್ಲರಾಜನಹುಂಡಿ, ಹದಿನಾರು ಹಾಗೂ ಸುತ್ತಮುತ್ತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-39-670533838

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.