ಮೈಸೂರು: ವಿ.ವಿ.ಮೊಹಲ್ಲಾ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರಗಳ ವಿದ್ಯುತ್ ಮಾರ್ಗದಲ್ಲಿ ಕೇಬಲ್ ಅಳವಡಿಸುವ ಕಾರ್ಯ ನಿಮಿತ್ತ ಮೇ 14ರಂದು ಬೆಳಿಗ್ಗೆ 10ರಿಮದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರದೇಶಗಳು: ಕರ್ನಾಟಕ ಬ್ಯಾಂಕ್, ಸಂಕ್ರಾತಿ ವೃತ್ತ ಸುತ್ತಮುತ್ತ, ಗೋಲ್ಡನ್ ಬೇಕರಿ ವೃತ್ತ, ನಿಸರ್ಗ ಲೇಔಟ್, ಚೆನ್ನಮ್ಮ ವೃತ್ತ, ಮಿಲಿಟರಿ ಕ್ವಾರ್ಟ್ರಸ್, ಬಸವಮಾರ್ಗ, ಕೆ.ಐ.ಎ.ಡಿ.ಬಿ ಲೇಔಟ್, ಹೆಬ್ಬಾಳ 2ನೇ ಹಂತ, ಮಯೂರ ವೃತ್ತ, ಕಾವೇರಿ ವೃತ್ತ ಎಂ.ಜಿ.ಕೊಪ್ಪಲು, ಅಕ್ಷರ ಪಾಠಶಾಲಾ, ಯಲ್ಲಮ್ಮ ದೇವಸ್ಥಾನ, ಗಣಪತಿ ದೇವಸ್ಥಾನ, ಧ್ಯಾನ ಶಾಲೆ ಸುತ್ತಮುತ್ತ.

ರಾಜೀವನಗರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 14ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರದೇಶಗಳು: ಡಿ.ಟಿ.ಎಸ್ ರಾವ್ ನಗರ, ಸಾತಗಳ್ಳಿ, ಕಲ್ಯಾಣಗಿರಿ ನಗರ, ರಾಜೀವನಗರ 2ನೇ ಹಂತ, 3ನೇ ಹಂತ, ಎನ್.ಜಿ ಕರೀಂ ಬ್ಲಾಕ್, ಗುಪ್ತಾ ಸ್ಟೋರ್, ಅಲ್-ಬದರ್ ವೃತ್ತ, ಖೂಬಾ ಮಸೀದಿ, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ದಸ್ತಗೀರ್ ಫಂಕ್ಷನ್ ಹಾಲ್, ಕ್ರಿಶ್ಚಿಯನ್ ಕಾಲೊನಿ, ನಾಗರಾಜಪ್ಪ ಬಡಾವಣೆ, ಸದಾನಂದ ಆಸ್ಪತ್ರೆ, ನಾರಾಯಣ ಹೃದಯಾಲಯ ಆಸ್ಪತ್ರೆ, ಪ್ರಜ್ವಲ್ ಆಸ್ಪತ್ರೆ, ಡಾರ್ಸ್ ಕಾಲೊನಿ, ಅಬ್ದುಲ್ ಕಲಾಂ ಬಡಾವಣೆ ಸುತ್ತಮುತ್ತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-39-1231017381

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.