ಮೈಸೂರು: ಇಲ್ಲಿನ ವಿ.ವಿ. ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ 11 ಕೆ.ವಿ. ಯಾದವಗಿರಿ ಮಾರ್ಗದಲ್ಲಿ ಯುಜಿ ಕೇಬಲ್ ಅಳವಡಿಕೆ ಕೆಲಸದ ನಿಮಿತ್ತ ಮೇ 7ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ‘ಸೆಸ್ಕ್’ ತಿಳಿಸಿದೆ.

ಯಾದವಗಿರಿ ಪರಮಹಂಸ ರಸ್ತೆ (1ನೇ ಮೇನ್ನಿಂದ 5ನೇ ಮೇನ್), ವಿವೇಕಾನಂದ ಮುಖ್ಯರಸ್ತೆ, ಯಾದವಗಿರಿ 1ನೇ-2ನೇ ಮೇನ್, ಧೋಬಿಘಾಟ್, ರೈಲ್ವೆ ಲೋಕ ಕಾಲೊನಿ, ಯಾದವಗಿರಿ ಚರ್ಚ್ ರಸ್ತೆ, ರೈಲ್ವೆ ಆಸ್ಪತ್ರೆ, ದಾಸಪ್ರಕಾಶ್ ಹೋಟೆಲ್ ಹಾಗೂ ಸುತ್ತಮುತ್ತ.

66/11 ಕೆ.ವಿ ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಮಯೂರ ವಿದ್ಯುತ್ ಮಾರ್ಗದಲ್ಲಿ ಯುಜಿ ಕೇಬಲ್ ಕಾಮಗಾರಿ ಕಾರಣ ಮೇ 7ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕೆ.ಐ.ಎ.ಡಿ.ಬಿ. ಲೇಔಟ್, ಮಿಲಿಟರಿ ವಸತಿಗೃಹಗಳು, ನಿಸರ್ಗ ಲೇಔಟ್, ಚಿತ್ರಾ ರೆಸಿಡೆನ್ಸಿ ಹಿಂಭಾಗ, ಲಕ್ಷ್ಮೀಕಾಂತರನಗರ ಹಾಗೂ ಸುತ್ತಮುತ್ತ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-39-493884161

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.