ಮೈಸೂರು: ‘ಬ್ರಹ್ಮವಿದ್ಯಾ ಸಂಸ್ಥೆಯು ಮೇ 9ರಂದು ಸಂಜೆ 5.30ಕ್ಕೆ ಮೈಸೂರು ವಿವಿ ಸೆನೆಟ್ ಸಭಾಂಗಣದಲ್ಲಿ ಮಹಾ ಮಹೋಪಾಧ್ಯಾಯ ರಾ. ಸತ್ಯನಾರಾಯಣರ ಜನ್ಮಶತಮಾನೋತ್ಸವ, ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ ಹಮ್ಮಿಕೊಂಡಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ರಾ.ಸ. ನಂದಕುಮಾರ್ ತಿಳಿಸಿದರು.

‘ಸಂಸ್ಕೃತ ವಿ.ವಿ. ಕುಲಪತಿ ಅಹಲ್ಯಾ ಶರ್ಮಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜೇಶ್ವರಶಾಸ್ತ್ರಿ ಜೋಶಿ ಅವರಿಗೆ ‘ವಿದ್ಯಾಶಾಸ್ತ್ರ ಸೂರಿ’ ಪ್ರಶಸ್ತಿ ಹಾಗೂ ವಸುಂಧರ ದೊರೆಸ್ವಾಮಿ, ಆನೂರು ಅನಂತಕೃಷ್ಣ ಶರ್ಮ, ಡಾ. ಗ್ವೀಡೋ ಜಾಂಡರೀಗೋ ಅವರಿಗೆ ‘ಸಂಸ್ಕರಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ತ್ರಯೀ ಚಿತ್ಕಲಾ’ ಕೃತಿಯು ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ಜೊತೆಗೆ ರಾ.ಸ. ಸಂಗೀತ ಗೋಷ್ಠಿ, ಡಿವಿಜಿ ಕೃತಿ ಆಧರಿಸಿದ ವಿಶೇಷ ಪ್ರಾರ್ಥನೆ ಇರಲಿದೆ’ ಎಂದು ಮಾಹಿತಿ ನೀಡಿದರು.

ಶ್ರೀಹರ್ಷ, ಕೌಸ್ತುಭ ಶರ್ಮ, ವಿಜಯ ಸಾರಥಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-39-1858101226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.