ಮೈಸೂರು: ಇಲ್ಲಿನ ಮೈಸೂರು ರೇಸ್ ಕ್ಲಬ್ ವತಿಯಿಂದ ₹ 3.35 ಕೋಟಿ ಆಸ್ತಿ ತೆರಿಗೆಯ ಚೆಕ್ ಅನ್ನು ಮಹಾನಗರಪಾಲಿಕೆ ಉಪ ಆಯುಕ್ತ (ಕಂದಾಯ) ಜಿ.ಎಸ್. ಸೋಮಶೇಖರ್ ಅವರಿಗೆ ಆಡಳಿತ ಮಂಡಳಿಯವರು ಈಚೆಗೆ ಹಸ್ತಾಂತರಿಸಿದರು.

ಕ್ಲಬ್ನ ಸಮಿತಿ ಸದಸ್ಯರಾರ ಜಯರಾಜ್ ಅರಸ್, ಡಾ.ಎ.ಎಸ್.ಅಜಿತ್ಕುಮಾರ್ ರಾಜ್ ಅರಸ್, ರಾಕೇಶ್ ವಿಜಯಕುಮಾರ್, ಕಾರ್ಯದರ್ಶಿ ಹಾಗೂ ಸಿಇಒ ಎನ್.ಎಚ್.ಎಸ್. ಮಣಿ, ರೆವಿನ್ಯೂ ಇನ್ಸ್ಪೆಕ್ಟರ್ ಉಮೇಶ್ ಕೆ.ಆರ್. ಮತ್ತು ಹಿರಿಯ ವ್ಯವಸ್ಥಾಪಕ ಪಿ.ನಂದನ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-39-209594472

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.