ಮೈಸೂರು: ಸಖಿ ಫೌಂಡೇಷನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ರಾಮಕೃಷ್ಣನಗರದ ಕಚೇರಿಯಲ್ಲಿ ‘ಸಖಿ ಸಸಿ-ಪರಿಸರ ದೀವಿಗೆ’ಯ 14ನೇ ಸಂಚಿಕೆ ಆಚರಿಸಿಕೊಂಡಿತು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನಿವೃತ್ತ ಶಿಕ್ಷಣಾಧಿಕಾರಿ ಸುಮತಿ ಸುಬ್ರಹ್ಮಣ್ಯ ಮಾವು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಖಿಲ ಭಾರತ ಸಾಹಿತ್ಯ ಪರಿಷದ್ ಕುವೆಂಪು ನಗರ ಸಾಹಿತ್ಯ ಕೂಟದ ಸದಸ್ಯರು ಮನೆ ಮದ್ದು ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.

ಅಖಿಲ ಭಾರತ ಸಾಹಿತ್ಯ ಪರಿಷದ್ ಕರ್ನಾಟಕ ಪ್ರಾಂತ ಅನುವರ್ತಿ ರಘುಶೆಟ್ಟಿ, ಸಖಿ ಫೌಂಡೇಷನ್ ಸಂಸ್ಥಾಪಕಿ ಲೇಖಕಿ ಗಾಯತ್ರಿ ಸುಂದರೇಶ್, ವಂದೇಮಾತರಂ ಅಭಿಯಾನದ ಸಂಚಾಲಕಿ ಚಂದ್ರಿಕಾ, ಸುಬ್ರಹ್ಮಣ್ಯ, ಲೇಖಕಿಯರಾದ ಬಿ.ಆರ್.ನಾಗರತ್ನ ಹಾಗೂ ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-39-672039874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.