ಮೈಸೂರು: ರಜತ್ ಗಿರಿ ಹಾಗೂ ಎನ್.ಎಂ. ಅನುಷಾ ಅವರು ನಗರದ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸುವರ್ಣ ಬೆಳಕು ಫೌಂಡೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಆಗಿ ಹೊರಹೊಮ್ಮಿದರು.

ರಾಜ್ಯದ ವಿವಿಧ ಜಿಲ್ಲೆಗಳ ಯೋಗಪಟುಗಳು ಸ್ಪರ್ಧೆಯಲ್ಲಿ ತಮ್ಮ ಪಟ್ಟುಗಳ ಮೂಲಕ ತೀರ್ಪುಗಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯು ಯೋಗ ಪಟುಗಳ ದೈಹಿಕ ನಮ್ಯತೆ ಹಾಗೂ ಏಕಾಗ್ರತೆಗೆ ಸಾಕ್ಷಿಯಾಯಿತು.

ವಿಜೇತರ ವಿವರ: 10 ವರ್ಷದೊಳಗಿನವರು:ಬಾಲಕರು: ಎಂ. ರುಚಿತ್ ದೇವರು–1, ಅನರ್ಘ್ಯ–2, ಚಿರಾಗ್ ಗೌರಿಶಂಕರ್. ಬಾಲಕಿಯರು: ಲೇಖನಾ–1, ರಚನಾ ಜೆ–2, ತನ್ವಿತಾ ಸಿ.ಪಿ.–3.

11–14 ವರ್ಷದೊಳಗಿನವರು: ಬಾಲಕರು: ಪವನ್ ಕೆ.–1, ಅಚ್ಯುತ್ ಆರ್.–2, ದೀಪಕ್–3; ಬಾಲಕಿಯರು: ಅನುಷಾ ಎನ್.ಎಂ.–1, ವಂದನಾ ಎಸ್.–2, ಆದ್ಯ ಎಸ್. ನಾಯಕ್–3; 15–18 ವರ್ಷದೊಳಗಿನವರು: ಬಾಲಕರು: ರಜತ್ ಗಿರಿ–1, ಮಯೂರ್ ಟಿ.–2, ಋತ್ವಿಕ್ ಗೌಡ–3; ಬಾಲಕಿಯರು: ಉಷಾ–1, ಸಾನಿಕಾ–2, ನೃಪಾಲಿ ಕೆ.ಎ.–3.

19–25 ವರ್ಷದೊಳಗಿನವರು: ಪುರುಷರು: ಜಯತೇ ದಿವಾಕರ–1, ಚೇತನ್ ಎನ್.–2.ಮಹಿಳೆಯರು: ವರ್ಷ ಕೆ.–1, ಅಂಕಿತಾ ಆರ್.–2, ವರ್ಷಿಣಿ ಸಿ.ಪಿ.–3.

26–35 ವರ್ಷದೊಳಗಿನವರು: ಪುರುಷರು: ಜಯಂತ್ ಎಸ್.–1, ತೇಜಸ್–2, ಸುಹಾಸ್–3; ಮಹಿಳೆಯರು: ಭವ್ಯ ಆರ್.–1.

36–45 ವರ್ಷದೊಳಗಿನವರು: ಪುರುಷರು: ಜಯರಾಮ್–1, ಯೋಗಿ ಮಹೇಶ್–2, ನಿಶಾಂತ್ ರಾವ್–3; 45–60 ವರ್ಷದೊಳಗಿನವರು: ಪುರುಷರು: ಪಾಂಡು ಎ.–1, ವಿನೋದ್ ಕುಮಾರ್–2; ಮಹಿಳೆಯರು: ಎಂ.ಎಲ್. ಪುಷ್ಪಲತಾ–1;

60 ವರ್ಷ ಮೇಲ್ಪಟ್ಟವರು: ಪುರುಷರು: ಕೆ.ಜಿ. ಅನಂತ ಕೃಷ್ಣ–1, ಎಂ.ಜೆ. ಕೃಷ್ಣೇಗೌಡ–2; ಮಹಿಳೆಯರು: ಎಸ್. ಶಾಂತಾ–1, ಟಿ.ಎಸ್. ಸುಬ್ಬುಲಕ್ಷ್ಮಿ–2, ಸುಜಯ ಎಲ್.–3.

ಬಹುಮಾನ ವಿತರಣೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಬಹುಮಾನ ವಿತರಿಸಿದರು. ‘ ಯೋಗದಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರು ನಿತ್ಯ ಯೋಗಾಭ್ಯಾಸ ಮಾಡಿ’ ಎಂದು ಸಲಹೆ ನೀಡಿದರು.

ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್,ಸಮಾಜ ಸೇವಕ ರಘುರಾಂ ವಾಜಪೇಯಿ, ಎಂ.ಎನ್.ನವೀನ್ ಕುಮಾರ್, ಸುವರ್ಣ ಬೆಳಕು ಫೌಂಡೇಷನ್ನ ಮಹೇಶ್, ಯೋಗ ಶಿಕ್ಷಕರಾದ ಪಶುಪತಿ, ರವಿ, ಮಂಜುನಾಥ್ ಇದ್ದರು.

ಬೆಳಿಗ್ಗೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಿತು. ಕಾಂಗ್ರೆಸ್ ಮುಖಂಡ ಎಚ್.ವಿ. ರಾಜೀವ್, ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ವಿ.ವಿ. ಕ್ರಿಯೇಷನ್ಸ್ ಸಂಸ್ಥೆಯ ವಿಮಲಾ ವೀರೇಶ್, ಸಮಾಜ ಸೇವಕ ಸಿ. ಮೋಹನ್ ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-39-107521771

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.