ಮೈಸೂರು: ಇಲ್ಲಿನ ಸೇಂಟ್ ಫಿಲೋಮಿನಾ ಚರ್ಚ್ ರಸ್ತೆಯಲ್ಲಿರುವ ‘ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್’ ಮಳಿಗೆಯಲ್ಲಿ ‘ವಿಶ್ವವಜ್ರ’ ಡೈಮಂಡ್ ಆಭರಣ ಪ್ರದರ್ಶನ ಆರಂಭಗೊಂಡಿದೆ.

ವಿಜಯನಗರದ ಉದ್ಯಮಿ ಮೇಘನಾ ಪಿ., ಡೆಲ್ಲಿ ಪಬ್ಲಿಕ್ ಶಾಲೆಯ ಕಲೀಮುಲ್ಲಾ ಮತ್ತು ಉಮ್ಮಯ್ ಸೀಮಾ, ಅಥ್ಲೀಟ್ ಖುಷಿ ವಿನು, ದಂತ ವೈದ್ಯೆ ಡಾ.ದಿವ್ಯಾ ಮಹೇಶ್, ನಗರಪಾಲಿಕೆ ಮಾಜಿ ಸದಸ್ಯ ಶಾಜಿನ್ ಅಬ್ದುಲ್ ಶಕುರ್, ಸಲಾಮಾ ಕೌಸರ್ ಉದ್ಘಾಟಿಸಿದರು.

‘ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್’ ಕ್ಲಸ್ಟರ್ ವ್ಯವಸ್ಥಾಪಕ ಅಜಿತ್ ಪಿ.ವಿ., ವ್ಯವಸ್ಥಾಪಕ ಪರ್ವೀಜ್ ಹುಸೇನ್, ಚನ್ನೇಗೌಡ ಉಪಸ್ಥಿತರಿದ್ದರು.

ವಧುವಿನ ವಜ್ರದ ಆಭರಣಗಳು, ಸಾಂಪ್ರದಾಯಿಕ ಕ್ಲೋಸ್ಸೆಟ್ಟಿಂಗ್ ವಜ್ರದ ಆಭರಣಗಳು, ವ್ಯಾಪಕ ಶ್ರೇಣಿಯ ‘ತನ್ಮನಿಯಾ’ ಸಂಗ್ರಹಗಳು ಮತ್ತು ವಜ್ರದ ಹಗುರ ತೂಕದ ಆಭರಣಗಳಿವೆ. ₹ 10ಸಾವಿರದಿಂದ ಪ್ರಾರಂಭವಾಗುವ ಆಭರಣ ಸಂಗ್ರಹ ಪ್ರದರ್ಶಿಸಲಾಗಿದೆ.

ಗ್ರಾಹಕರು ವಜ್ರದ ಮೌಲ್ಯದ ಮೇಲೆ ಶೇ 20ರವರೆಗೆ ರಿಯಾಯಿತಿ ಪಡೆಯಬಹುದು. ಚಿನ್ನದ ಆಭರಣ ತಯಾರಿಕೆ ಶುಲ್ಕದ ಮೇಲೆ ಶೇ 50ರವರೆಗೆ ರಿಯಾಯಿತಿ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರದರ್ಶನ ಜೂನ್ 7ರವರೆಗೆ ನಡೆಯಲಿದೆ. ಮಾಹಿತಿಗೆ ದೂ: 0821 – 4000916 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-39-461003267

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.