ತಿ.ನರಸೀಪುರ: ಇಲ್ಲಿನ ತ್ರಿವೇಣಿ ಸಂಗಮದ ದಂಡೆಯಲ್ಲಿರುವ ಶ್ರೀಬಳ್ಳೇಶ್ವರ ಸ್ವಾಮಿ, ಸಾಯಿಬಾಬಾ ಆಲಯದಲ್ಲಿರುವ ಶ್ರೀ ಶನೇಶ್ವರಸ್ವಾಮಿಯ 21ನೇ ವರ್ಷದ ಜಯಂತಿ ಮಹೋತ್ಸವ ಮೇ 15 ಮತ್ತು 16 ರಂದು ನಡೆಯಲಿದೆ.

ಶನೇಶ್ವರಸ್ವಾಮಿಯವರ ಜಯಂತಿ ಬಾದಮಿ ಅಮವಾಸ್ಯೆಯ ವಿಶೇಷ ಪೂಜೆಗಳು ಜರುಗಲಿವೆ. ಮೇ 15ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಅನ್ನೋದಕ ದೇವಾಲಯ ಪ್ರವೇಶ, ಮಂತ್ರ ಪಠಣ, ಮಹಾಗಣಪತಿ ಪೂಜೆ , ಪುಣ್ಯಾಹವಾಚನ, ಪಂಚಗವ್ಯ ಸಾಧನ, ರಕ್ಷಪೂಜೆ, ರಕ್ಷಬಂಧನ, ದೇವತ ಆರಾಧನೆ, ವಾಸ್ತುಹೋಮ, ವಾಸ್ತುಬಲಿ ನಡೆಯಲಿವೆ.

ಮೇ 16ರಂದು ಕಳಸ ಸ್ಥಾಪನೆ , ಉಮಾಮಹೇಶ್ವರ ದೇವತ ಆರಾಧನಾ ಪ್ರಧಾನ ಜೇಷ್ಠಾ ದೇವತ ಸಹಿತ ಶ್ರೀ ಶನೇಶ್ವರಸ್ವಾಮಿ ದೇವತ ನ್ಯಾಸಪೂರ್ವ ಆರಾಧನ, ಪ್ರಧಾನ ಹೋಮ, ಮಹಾಪೂರ್ಣಹುತಿ, ರುದ್ರಾಭಿಷೇಕ, ಕುಂಭಾಭಿಷೇಕ, ಉಪಚಾರ ಪೂಜೆ , ಮಹಾ ಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಮಧ್ಯಾಹ್ನ ಬದನಾಳು ದಿಲೀಪ್ ಕುಮಾರ್ ಶಾಸ್ತ್ರಿ ಅವರಿಂದ ಹರಿಕಥೆಯನ್ನು ಏರ್ಪಡಿಸಲಾಗಿದೆ ಎಂದು ಭಕ್ತ ಮಂಡಲಿ, ವಿದ್ವಾನ್ ಆರ್. ಅರುಣ್ ಕುಮಾರ್(8618185926) ಹಾಗೂ ವೇದಾವತಿ (7892852705) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.