ತಿ.ನರಸೀಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನುಸ ಹಮ್ಮಿಕೊಂಡಿರುವುದರಿಂದ 66/11ಕೆವಿ ತಿ.ನರಸೀಪುರ, ಮೂಗೂರು ಮತ್ತು ಗರ್ಗೇಶ್ವರಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11ಕೆವಿ ಮಾರ್ಗಗಳಿಂದ ಜೂನ್ 4ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಪ್ರದೇಶಗಳು: ತಿ.ನರಸೀಪುರ ಪಟ್ಟಣ. ಕಿರಗಸೂರು, ಟಿ.ದೊಡ್ಡಪುರ, ಹೆಮ್ಮಿಗೆ, ಮುತ್ತಲವಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು, ಮೂಗೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಮೂಗೂರು, ಕೊತ್ತೇಗಾಲ, ಆಲಗೂಡು, ವಾಟಾಳು, ಮೂಗೂರುಮೋಳೆ, ಕೊತ್ತವಾಡಿ, ಕೊತ್ತವಾಡಿಮೋಳೆ ಗ್ರಾಮಗಳು,

ಗರ್ಗೇಶ್ವರಿ ವ್ಯಾಪ್ತಿಯ ಯಡದೊರೆ. ಕುರಿಸಿದ್ದನಹುಂಡಿ, ಗರ್ಗೇಶ್ವರಿ, ಹಳೇತಿರುಮಕೂಡಲು, ಹೊಸಕೋಟೆ, ಇಂಡುವಾಳು, ರಾಯರಹುಂಡಿ, ಹೊಸಕೆಂಪಯ್ಯನಹುಂಡಿ, ಹಳಿಕೆಂಪಯ್ಯನಹುಂಡಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-38-640285924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.