ಶುಕ್ರವಾರ, 15 ಮೇ 2026
×
ADVERTISEMENT

ಮೈಸೂರು | ಸಿಗ್ನಲ್ ದೀಪ ಅನುಕೂಲವೋ.. ತೊಂದರೆಯೋ...: ಪೊಲೀಸರ ಸಮರ್ಥನೆ–ಜನರ ವಿರೋಧ

Published : 31 ಮಾರ್ಚ್ 2026, 23:45 IST
Last Updated : 1 ಏಪ್ರಿಲ್ 2026, 2:36 IST
ADVERTISEMENT
ಫಾಲೋ ಮಾಡಿ
Comments
ಟ್ರಾಫಿಕ್‌ ಸಿಗ್ನಲ್‌ ಅಳವಡಿಸಿದ ಬಳಿಕ ಆಗಿರುವ ಉಪಯೋಗದ ಬಗ್ಗೆ ಜನರಿಗೆ ತಿಳಿಸುತ್ತೇವೆ. ಈ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಸಿಗ್ನಲ್‌ ಇರುವ ಮೊದಲು ಹಾಗೂ ನಂತರದ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುತ್ತೇವೆ
ಸೀಮಾ ಲಾಟ್ಕರ್‌, ನಗರ ಪೊಲೀಸ್‌ ಆಯುಕ್ತೆ
ಅಪಘಾತ ತಪ್ಪಿಸಲು ಸಿಗ್ನಲ್‌ ಲೈಟ್‌ ಒಂದೇ ಪರಿಹಾರವಲ್ಲ. ವಾಹನಗಳನ್ನು ಹಿಡಿದು ಬಿಟ್ಟಾಗ ವೇಗವಾಗಿ ಹೋಗಿ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಸರ್ವೆ ನಡೆಸದೆ, ಐಆರ್‌ಸಿ ಮಾರ್ಗದರ್ಶನಕ್ಕೆ ವಿರುದ್ಧವಾಗಿ ಸಿಗ್ನಲ್‌ ಲೈಟ್‌ ಅಳವಡಿಸಲಾಗಿದೆ
ಅ.ಮ. ಭಾಸ್ಕರ್, ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT