ಪ್ರಜಾವಾಣಿ ವಾರ್ತೆ

ಎಚ್.ಡಿ. ಕೋಟೆ: ಸಮಾಗಮ ಸಮಾನ ಮನಸ್ಕ ವೀರಶೈವ ಲಿಂಗಾಯತ ಗೆಳೆಯರ ಬಳಗದ 13ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಪದಗ್ರಹಣ ಕಾರ್ಯಕ್ರಮವು ಬಿಡಗಲಿನ ಪಡುವಲು ವಿರಕ್ತಮಠದಲ್ಲಿ ಈಚೆಗೆ ನಡೆಯಿತು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಶಿಕ್ಷಕ ಎನ್.ಆನಂದ ಹಾಗೂ ಕಾರ್ಯದರ್ಶಿಯಾಗಿ ಚಿಕ್ಕೆರೆಯೂರು ಎಸ್. ಶಿವಕುಮಾರ್ ಅಧಿಕಾರ ವಹಿಸಿಕೊಂಡರು.

ಮಠಾಧ್ಯಕ್ಷ ಮಹಾದೇವಸ್ವಾಮೀಜಿ ಮಾತನಾಡಿ, ‘ಯುವಕರು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಮೈಸೂರಿನ ಕಲ್ಮಲ್ಲಿ ನಟರಾಜು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸದಸ್ಯರಾದ ಬಿ.ಎಸ್.ಸಂಗಮೇಶ್ವರ, ಪಿ.ನಾಗರಾಜಪ್ಪ, ಸ್ವಾಮಿ ಮಾಸ್ಟರ್, ಎಂ.ಎಸ್.ಗಿರೀಶ್ ಮೂರ್ತಿ, ರೇವಣ್ಣ, ನಾಗೇಂದ್ರ ಕುಳ್ಳಯ್ಯ, ಮಹದೇವಸ್ವಾಮಿ ಎನ್, ಪ್ರಕಾಶ್, ಪ್ರಮುಖ, ಬ್ಯಾಂಕ್ ವೀರಪ್ಪ, ಸರಗೂರು ವೀರಶೈವ ಸಮಾಜದ ಅಧ್ಯಕ್ಷ ಕಾಟ್ವಾಳ್ ನಟರಾಜು, ಬಿ.ಆರ್.ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-38-168979015

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.