ಮಂಗಳವಾರ, 12 ಮೇ 2026
×
ADVERTISEMENT

ಮೈಸೂರು: 93 ಹಳ್ಳಿಯಲ್ಲಿ ನೀರಿಗೆ ತತ್ವಾರ ಸಾಧ್ಯತೆ

ಜಿಲ್ಲಾ ‍ಪಂಚಾಯಿತಿಯಿಂದ ಸಿದ್ಧವಾದ ಪಟ್ಟಿ, ಸ್ಪಂದಿಸಲು ಕ್ರಮ
Published : 17 ಮಾರ್ಚ್ 2026, 3:10 IST
Last Updated : 17 ಮಾರ್ಚ್ 2026, 3:10 IST
ADVERTISEMENT
ಫಾಲೋ ಮಾಡಿ
Comments
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು | ಹೋದ ವರ್ಷ 103 ಹಳ್ಳಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು |ಮುಂಗಾರು ಪೂರ್ವ ಮಳೆ ‘ಕೈ’ ಹಿಡಿದರೆ ಸಮಸ್ಯೆ ನಿವಾರಣೆ
ನೀರಿನ ಪೈಪ್‌ಲೈನ್‌ ಪರಿಶೀಲಿಸಬೇಕು. ಹೊಡೆದಿದ್ದರೆ ತ್ವರಿತವಾಗಿ ಸರಿಪಡಿಸಬೇಕು. ನೀರಿನ ಅಭಾವ ಕಂಡುಬಂದಲ್ಲಿ ಟ್ಯಾಂಕರ್‌ಗಳ ಮೂಲಕ ಪೂರೈಸಬೇಕು ಎಂದು ಸೂಚಿಸಲಾಗಿದೆ
ಎಸ್.ಯುಕೇಶ್‌ಕುಮಾರ್‌ ಸಿಇಒ ಜಿಲ್ಲಾ ಪಂಚಾಯಿತಿ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT