ನಂಜನಗೂಡು: ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ನಿರಂಜನ ಗುರುಮಲ್ಲೇಶ್ವರರ 127ನೇ ಆರಾಧನಾ ಮಹೋತ್ಸವದ ಅಂಗವಾಗಿ ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣಿ ಹಾಗೂ ಬಸವನ ಗೋಪುರ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಯಿತು.

ದೇವನೂರು ಮಹದೇವಪ್ಪಮಾತನಾಡಿ, ‘ಜುಲೈ 1ರಂದು ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ. ಬರುವುದಾಗಿ ಅವರ ಒಪ್ಪಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರನ್ನೂ ಮಠದ ಪರವಾಗಿ ಆಹ್ವಾನಿಸಿದ್ದೇವೆ. ನಾಡಿನ ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳುವರು’ ಎಂದುತಿಳಿಸಿದರು.

ಮೈಸೂರಿನ ಹುಲ್ಲಿನಬೀದಿಯ ಚಂದ್ರಶೇಖರ ಸ್ವಾಮೀಜಿ, ಸದಾಶಿವ ಮೂರ್ತಿ, ನಂಜಪ್ಪ, ರಾಜಶೇಖರ್ ಮೂರ್ತಿ, ಭಾನುಪ್ರಕಾಶ್, ಆನಂದ್, ನಂಜುಂಡಸ್ವಾಮಿ, ಮಣಿ, ಮಂಜುನಾಥ್, ಸಿಂಧುವಳ್ಳಿಪುರ ಮಲ್ಲೇಶ್, ರತ್ನ ಶೇಖರ್, ಮಾಧು, ಕೆಂಪಣ್ಣ, ರವಿ, ಮಹದೇವಪ್ಪ, ಕೆಂಡಪ್ಪ, ಬಸವರಾಜು, ಗುರುಸಿದ್ದಪ್ಪ, ಪ್ರಕಾಶ್, ಬಸಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-38-1367148608

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.