ಎಚ್.ಡಿ ಕೋಟೆ ತಾಲ್ಲೂಕು ಹತ್ವಾಳು ಗ್ರಾಮದ ಸಚಿನ್ (26)ಎಂಬುವವನೆ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ ಆರೋಪಿಯಾಗಿದ್ದಾನೆ.ಜಯಪುರ ಠಾಣಾ ಪೊಲೀಸರು, ಯುವತಿ ನೀಡಿದ ದೂರಿನನ್ವಯ ಆರೋಪಿ ಸಚಿನ್ ನ ಮೇಲೆ ಅತ್ಯಾಚಾರ ಮತ್ತು ಜಾತಿನಿಂದನೆ ಪ್ರಕರಣ ದಾಖಲಿಸಿದ್ದರು.ನಂತರ ಆರೋಪಿಯನ್ನು ಬಂದಿಸಿ,ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ,ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದೇವೆ ಎಂದು ಜಯಪುರ ಪೊಲೀಸರು ತಿಳಿಸಿದರು.