ಬೆಳಕವಾಡಿ: ಸರಗೂರು ಹ್ಯಾಂಡ್ ಪೋಸ್ಟ್ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 10 ಮಂದಿ ಅವಿರೋಧ ಆಯ್ಕೆಯಾಗಿದ್ದು, ಒಬ್ಬರು ಚುನಾಯಿತರಾದರು.

ಭಾನುವಾರ ನಡೆದ ಚುನಾವಣೆಯಲ್ಲಿ ಸಾಲಗಾರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ 10 ಮಂದಿ ಅವಿರೋಧ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಕೆ.ಎಂ.ಶಂಕರ್ ವಿಜೇತರಾದರು. ಎಂದು ಚುನಾವಣಾಧಿಕಾರಿ ಜಿ.ಎಂ.ರಾಮಕೃಷ್ಣ ಘೋಷಿಸಿದರು.

ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಎಸ್.ಎಂ.ಜಯಶಂಕರ್ ಮೂರ್ತಿ, ನಿರಂಜನ ಮೂರ್ತಿ, ಮಹೇಶ್, ಎಸ್.ಆರ್.ರೇವಣ್ಣ ಸ್ವಾಮಿ, ಕೆ.ವಿ. ಸುಬ್ರಮಣ್ಯರಾಜೇ ಅರಸು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಎಂ. ಮಹದೇವಯ್ಯ, ಮಹಿಳಾ ಮೀಸಲು ಕ್ಷೇತ್ರದಿಂದ ಜ್ಯೋತಿ, ಮರಿಯಮ್ಮ, ಹಿಂದುಳಿದ ವರ್ಗ ಪ್ರವರ್ಗ– ಎ ಮೀಸಲು ಕ್ಷೇತ್ರದಿಂದ ಕೆ.ಎಂ.ನಾಗರಾಜು, ಹಿಂದುಳಿದ ವರ್ಗ ಪ್ರವರ್ಗ– ಬಿ ಮೀಸಲು ಕ್ಷೇತ್ರದಿಂದ ಬಿ.ಎಸ್.ರಾಜಪ್ಪ ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಕೆ.ಎಂ.ಶಂಕರ್ ಚುನಾಯಿತರಾಗಿ ಆಯ್ಕೆಯಾದರು. ಪರಿಶಿಷ್ಟ ಪಂಗಡ ಕ್ಷೇತ್ರ ಖಾಲಿ ಇದೆ.

ಮುಖಂಡರಾದ ಪೂರಿಗಾಲಿ ಸೊಸೈಟಿ ಅಧ್ಯಕ್ಷ ಚಿಕ್ಕ ಬಸವರಾಜು, ಬಿ.ಕುಮಾರಸ್ವಾಮಿ, ಪ್ರಭಾರ ಸಿಇಒ ಶಿವಮೂರ್ತಿ, ಮುಖಂಡರು ವಿಜೇತರನ್ನು ಅಭಿನಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-40-1324004419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.