ಡಾ.ರಾಮಕೃಷ್ಣನ್ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ.
ಗುಣಮಟ್ಟದ ತಂಬಾಕು ಸಸಿ ಟ್ರೇ ಪದ್ಧತಿಯಲ್ಲಿ ಬೆಳೆಯಲು ರೈತರು ಸಸಿಯ ಚಿಗುರು ಕತ್ತರಿಸಬೇಕು ರಸಗೊಬ್ಬರ ನೀಡುವುದನ್ನು ನಿಯಂತ್ರಿಸಬೇಕು. ಸ್ಟೇನ್ ಗ್ರೀನ್ ಮಿರಾಕಲ್ 30 ಎಂಎಲ್ ಔಷಧಿ ಪ್ರತಿ ಕ್ಯಾನ್‌ಗೆ ಹಾಕಿ ಸಿಂಪಡಿಸಬೇಕು
ಡಾ.ರಾಮಕೃಷ್ಣನ್ ಎನ್‌ಐಆರ್‌ಸಿಎ ಹಿರಿಯ ವಿಜ್ಞಾನಿ
ತಂಬಾಕಿಗೆ ಪರ್ಯಾಯ ಬೆಳೆಯನ್ನು ತೋಟಗಾರಿಕೆ ಇಲಾಖೆ ರೈತರಿಗೆ ನೀಡಿಲ್ಲ ರೈತರಿಗೆ ತಂಬಾಕಿನಿಂದ ಸಿಗುವಂತೆ ಆರ್ಥಿಕ ಸ್ವಾವಲಂಬನೆ ಇತರೆ ಬೆಳೆಯಲ್ಲಿ ಕಂಡಿಲ್ಲ ನಷ್ಟವಾದರೂ ಸರಿದೂಗಿಸಿ ಬೆಳೆಯಬೇಕಾಗಿದೆ. ಮುಂದಿನ ದಿನದಲ್ಲಿ ಪರ್ಯಾಯ ಬೆಳೆಗೆ ಆಲೋಚಿಸಬೇಕಾಗಿದೆ