ಚೆಕ್ ಪೋಸ್ಟ್ ಬಳಿ ಅಕ್ರಮ ಹಣ ಪತ್ತೆ

ಶುಕ್ರವಾರ, ಏಪ್ರಿಲ್ 26, 2019
21 °C

ಚೆಕ್ ಪೋಸ್ಟ್ ಬಳಿ ಅಕ್ರಮ ಹಣ ಪತ್ತೆ

Published:
Updated:

ನಿಡಗುಂದಿ: ಸಮೀಪದ ಯಲಗೂರ ಕ್ರಾಸ್ ಚೆಕ್ ಪೋಸ್ಟ ಬಳಿ ತಪಾಸಣೆ ನಡೆಸುವಾಗ ದಾವಣಗೆರೆಯಿಂದ ವಿಜಯಪುರ ಕಡೆ ತೆರಳುತ್ತಿದ್ದ ವಾಹನದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ೩,೪೩, ೦೦೦ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಸವನಬಾಗೇವಾಡಿ ಸಿಪಿಐ ಎಂ.ಎನ್. ಶಿರಹಟ್ಟಿ, ಪಿಎಸ್ ಐ ಬಿ.ಬಿ. ಬಿಸನಕೊಪ್ಪ ತಪಾಸಣೆ ನಡೆಸುವಾಗ ಈ ಹಣ ಭಾನುವಾರ ರಾತ್ರಿ ಪತ್ತೆಯಾಗಿದೆ. ಆರ್ ಓ ಸಿದ್ದು ಹುಲ್ಲೋಳ್ಳಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !