ಗುರುವಾರ, 15 ಜನವರಿ 2026
×
ADVERTISEMENT
ADVERTISEMENT

ಮಾನ್ವಿ: ಗಮನ ಸೆಳೆದ ಇಂಗ್ಲಿಷ್ ಭಾಷಾ ಮೇಳ

ಶಾಲಾ ಮಕ್ಕಳಿಂದ ತರಹೇವಾರಿ ಕಲಿಕಾ ಮಾದರಿಗಳ ಪ್ರದರ್ಶನ
ಬಸವರಾಜ ಭೋಗಾವತಿ
Published : 4 ಜನವರಿ 2025, 6:43 IST
Last Updated : 4 ಜನವರಿ 2025, 6:43 IST
ಫಾಲೋ ಮಾಡಿ
Comments
ಇಂಗ್ಲಿಷ್ ಭಾಷಾ ಮೇಳದಲ್ಲಿ ಭಾಗಿಯಾದ ಮಕ್ಕಳ ಖುಷಿ ಉತ್ಸಾಹ ಹಾಗೂ ದೊರೆತ ಸ್ಪಂದನೆ ಇನ್ನಷ್ಟು ಶೈಕ್ಷಣಿಕ ಚಟುವಟಿಕೆಗಳ ಆಯೋಜನೆಗೆ ಪ್ರೇರಣೆ ನೀಡಿದೆ
ಝರೀನಾ ಇಂಗ್ಲಿಷ್‌ ಭಾಷಾ ಮೇಳದ ಸಂಚಾಲಕಿ
ಇಂಗ್ಲಿಷ್‌ ಭಾಷಾ ಮೇಳ ವಿದ್ಯಾರ್ಥಿಗಳ ಕಲಿಕೆ ಉತ್ತಮಗೊಳಿಸಲು ಪೂರಕ. ಎಲ್ಲಾ ಶಾಲೆಗಳಲ್ಲಿ ಇಂತಹ ಮೇಳಗಳ ಆಯೋಜನೆ ಅಗತ್ಯ
ಕುಬೇರ ಕ್ಷೇತ್ರ ಸಮನ್ವಯಾಧಿಕಾರಿ ಶಿಕ್ಷಣ ಇಲಾಖೆ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT