ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ ಮಹಾವಿದ್ಯಾಲಯಗಳ ಪುರುಷರ 40ನೇ ಕ್ರೀಡಾಕೂಟದಲ್ಲಿ ಕಲಬುರಗಿಯ ಬಿ.ಶ್ಯಾಮಸುಂದರ ಬಿಪಿ.ಇಡಿ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು.

ಒಟ್ಟು 35 ಅಂಕಗಳನ್ನು ಸಂಪಾದಿಸಿದ ಕಾಲೇಜಿನ ತಂಡವು ವಿಜಯ್ ಸಿಂಗ್ ಚಾಲೆಂಜ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ರಾಯಚೂರಿನ ಎಲ್ವಿಡಿ ಕಾಲೇಜಿನ ರವಿಕುಮಾರ್ ಅವರು ಕಡಿಮೆ ದೂರದ ಓಟ ವಿಭಾಗದಲ್ಲಿ ಚಾಂಪಿಯನ್ ಮತ್ತು ಟ್ರ್ಯಾಕ್ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇವರು ಎರಡೂ ವಿಭಾಗದಲ್ಲಿ ತಲಾ 9 ಅಂಕಗಳನ್ನು ಕಲೆಹಾಕಿದರು.

ಸುರಪುರದ ಎಸ್ಪಿ ಮತ್ತು ಜೆಎಂಬಿ ಕಾಲೇಜಿನ ವಿಜಯಕುಮಾರ ಕ್ರೀಡಾಕೂಟದ ವೇಗದ ಓಟಗಾರ (12 ಸೆಕೆಂಡ್) ಎಂಬ ಹಿರಿಮೆಗೆ ಪಾತ್ರರಾದರು. ಲಿಂಗಸುಗೂರಿನ ವಿಸಿಬಿ ಕಾಲೇಜಿನ ಇಮಾಮ್ ಸಾಬ್ ಅವರು ಫೀಲ್ಡ್ ವಿಭಾಗದಲ್ಲಿ (8 ಅಂಕ) ಚಾಂಪಿಯನ್ ಆದರು.

ದೂರದ ಓಟ ವಿಭಾಗದಲ್ಲಿ ಚಾಂಪಿಯನ್ ಸ್ಥಾನವನ್ನು ಕಲಬುರಗಿಯ ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜಿನ ಮಹಾದೇವ ಮತ್ತು ಜೇವರ್ಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೀಮಾಶಂಕರ ಹಂಚಿಕೊಂಡರು. ಇಬ್ಬರೂ ತಲಾ ಏಳು ಅಂಕಗಳನ್ನು ಸಂಪಾದಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರ ವಿವರ: 5,000 ಮೀ. ಓಟ: ಮಹದೇವ –ಪ್ರಥಮ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ಚಂದ್ರಶೇಖರ –ದ್ವಿತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಯಚೂರು), ಭೀಮಾಶಂಕರ–ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ), ರಾಜು–ನಾಲ್ಕನೇ ಸ್ಥಾನ (ಸರ್ಕಾರಿ ಕಾಲೇಜು ಯಾದಗಿರಿ).

800 ಮೀ.ಓಟ: ನರಸಪ್ಪ–ಪ್ರಥಮ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ನಂದಕುಮಾರ್ ಜೆ.,–ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಮನಾಬಾದ್), ವೆಂಕಟೇಶ್–ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ), ವಿಜಯಕುಮಾರ್–ನಾಲ್ಕನೇ ಸ್ಥಾನ (ಎಸ್ಪಿ ಅಂಡ್ ಜೆಎಂಬಿ ಕಾಲೇಜು ಸುರಪುರ).

ಟ್ರಿಪಲ್ ಜಂಪ್: ಇಮಾಮ್ ಸಾಬ್ –ಪ್ರಥಮ (ವಿಸಿಬಿ ಕಾಲೇಜು ಲಿಂಗಸುಗೂರು), ಸಣ್ಣ ಮೌನೇಶ್–ದ್ವಿತೀಯ (ವಿಸಿಬಿ ಕಾಲೇಜು ಲಿಂಗಸುಗೂರು), ಮಂಜುನಾಥ–ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ), ಭಾಗೇಶ್–ನಾಲ್ಕನೇ ಸ್ಥಾನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ).

1,500 ಮೀ. ಓಟ: ರಾಮಲಿಂಗ–ಪ್ರಥಮ (ಎಂಎಸ್ಬಿ ಕಾಲೇಜು ದೇವದುರ್ಗ), ಅಶೋಕ ಕೆ.,–ದ್ವಿತೀಯ (ಬಿವಿಬಿ ಕಾಲೇಜು ಬೀದರ್), ಭೀಮಾಶಂಕರ –ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿ), ವೆಂಕಟೇಶ–ನಾಲ್ಕನೇ ಸ್ಥಾನ (ಕನಕದಾಸ ಕಾಲೇಜು ಸಿಂಧನೂರು).

ಶಾಟ್ಪಟ್: ಕಿರಣಕುಮಾರ–ಪ್ರಥಮ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ವೆಂಕಟೇಶ –ದ್ವಿತೀಯ (ಎಸ್ಪಿ ಅಂಡ್ ಜೆಎಂಬಿ ಕಾಲೇಜು ಸುರಪುರ), ಶರತ್–ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ಹಳ್ಳಿ), ಸಾಹಿಲ್–ನಾಲ್ಕನೇ ಸ್ಥಾನ (ಎಸ್ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದನಹಿಪ್ಪರಗಾ).

4x400 ರಿಲೇ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಮನಾಬದ್–ಪ್ರಥಮ, ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ–ದ್ವಿತೀಯ, ಲೊಯೋಲಾ ಕಾಲೇಜು ಮಾನ್ವಿ–ತೃತೀಯ, ಎಸ್ಪಿ ಅಂಡ್ ಜೆಎಂಬಿ ಕಾಲೇಜು ಸುರಪುರ–ನಾಲ್ಕನೇ ಸ್ಥಾನ.

ಚಕ್ರ ಎಸೆತ: ಇಮ್ರಾನ್–ಪ್ರಥಮ (ಕರ್ನಾಟಕ ಕಾಲೇಜು ಬೀದರ್), ಸುರೇಶ್ –ದ್ವಿತೀಯ (ಡಾ.ಅಂಬೇಡ್ಕರ್ ಕಾಲೇಜು ಕಲಬುರಗಿ), ಸಮೀರ್ –ತೃತೀಯ (ಎಂ.ಎನ್.ದೇಸಾಯಿ ಕಾಲೇಜು ಕಲಬುರಗಿ), ಶರತ್–ನಾಲ್ಕನೇ ಸ್ಥಾನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮನ್ಹಳ್ಳಿ).

200 ಮೀ.ಓಟ: ದೇವರಾಜ–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ತಾಪುರ), ರವಿಕುಮಾರ್–ದ್ವಿತೀಯ (ಎಲ್ವಿಡಿ ಕಾಲೇಜು ರಾಯಚೂರು), ಸಂದೀಪ್ –ತೃತೀಯ (ಬಿವಿಬಿ ಕಾಲೇಜು ಬೀದರ್), ರಾಜಾ –ನಾಲ್ಕನೇ ಸ್ಥಾನ (ಲೊಯೋಲಾ ಕಾಲೇಜು ಮಾನ್ವಿ).

4x100 ರಿಲೇ: ಎಸ್ಬಿ ಕಲಾ ಕಾಲೇಜು ಕಲಬುರಗಿ–ಪ್ರಥಮ, ಲೊಯೋಲಾ ಕಾಲೇಜು –ದ್ವಿತೀಯ, ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ–ತೃತೀಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಮನಾಬಾದ್–ನಾಲ್ಕನೇ ಸ್ಥಾನ.

400 ಮೀ. ಓಟ: ರವಿಕುಮಾರ್–ಪ್ರಥಮ (ಎಲ್ವಿಡಿ ಕಾಲೇಜು), ನರಸಪ್ಪ–ದ್ವಿತೀಯ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ಮಾರುತಿ–ತೃತೀಯ (ಕರ್ನಾಟಕ ಕಾಲೇಜು ಬೀದರ್), ಗೋವಿಂದ–ನಾಲ್ಕನೇ ಸ್ಥಾನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲ್).

10000 ಮೀ.ಓಟ: ಭೀಮಾಶಂಕ–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ), ಬಸವರಾಜ–ದ್ವಿತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದನಹಿಪ್ಪರಗಾ), ಮಹಾದೇವ–ತೃತೀಯ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ವಿಜಯ್ –ನಾಲ್ಕನೇ ಸ್ಥಾನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೀದರ್).

ಹ್ಯಾಮರ್ ಎಸೆತ: ಮೊಹಮದ್ ಸಮಿ–ಪ್ರಥಮ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ), ವೆಂಕಟೇಶ–ದ್ವಿತೀಯ (ಎಸ್ಪಿ ಅಂಡ್ ಜೆಎಂಬಿ ಕಾಲೇಜು ಸುರಪುರ), ಕಿರಣಕುಮಾರ್–ತೃತೀಯ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ಬೀರಲಿಂಗ –ನಾಲ್ಕನೇ ಸ್ಥಾನ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುರಪುರ).

ಜಾವಲಿನ್ ಎಸೆತ: ರವಿಕುಮಾರ–ಪ್ರಥಮ (ಎಸ್ಎಸ್ಬಿ ಕಾಲೇಜು ಸಿಂಧನೂರು), ನಿತೀಶ್ –ದ್ವಿತೀಯ (ಎಸ್ಬಿ ಆರ್ಟ್ಸ್ ಕಾಲೇಜು ಕಲಬುರಗಿ), ಮಲ್ಲಿಕಾರ್ಜುನ–ತೃತೀಯ (ಎಂ.ಎನ್.ದೇಸಾಯಿ ಕಾಲೇಜು ಕಲಬುರಗಿ), ಸುರೇಶ–ನಾಲ್ಕನೇ ಸ್ಥಾನ (ಡಾ.ಅಂಬೇಡ್ಕರ್ ಕಾಲೇಜು ಕಲಬುರಗಿ).

ಎತ್ತರ ಜಿಗಿತ: ಶೇಖ್ ಅಬ್ದುಲ್ –ಪ್ರಥಮ (ಬಿ.ಶ್ಯಾಮಸುಂದರ್ ಬಿಪಿ.ಇಡಿ ಕಾಲೇಜು ಕಲಬುರಗಿ), ತುಕಾರಾಂ –ದ್ವಿತೀಯ (ಸಿಇಎಸ್ ಪ್ರಥಮ ದರ್ಜೆ ಕಾಲೇಜು ಮನ್ನಾಎಖ್ಖೇಳಿ), ಚಂದ್ರಕಾಂತ–ತೃತೀಯ (ಗುಲರ್ಬಾ ವಿ.ವಿ ಪಿ.ಜಿ ಕೇಂದ್ರ, ಕಲಬುರಗಿ), ಮೆಹಬೂಬ ಸಾಬ್ –ನಾಲ್ಕನೇ ಸ್ಥಾನ (ಲೊಯೋಲಾ ಕಾಲೇಜು ಮಾನ್ವಿ).

ಉದ್ದ ಜಿಗಿತ: ಮಹಿಬೂಬ್–ಪ್ರಥಮ (ಎಸ್ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದನಹಿಪ್ಪರಗಾ), ಇಮಾಮ್ ಸಾಬ್–ದ್ವಿತೀಯ (ವಿಸಿಬಿ ಕಾಲೇಜು ಲಿಂಗಸುಗೂರು), ನಾಗೇಶ್ –ತೃತೀಯ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಮಲಾಪುರ), ಸಾಹಿಲ್–ನಾಲ್ಕನೇ ಸ್ಥಾನ (ಎಸ್ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದನಹಿಪ್ಪರಗಾ).

100 ಮೀ.ಓಟ: ವಿಜಯಕುಮಾರ–ಪ್ರಥಮ (ಎಸ್ಪಿ ಅಂಡ್ ಜೆಎಂಬಿ ಕಾಲೇಜು ಸುರಪುರ), ಧನರಾಜ–ದ್ವಿತೀಯ (ಎಸ್ಬಿ ಆರ್ಟ್ಸ್ ಕಾಲೇಜು ಕಲಬುರಗಿ), ಮಹಾಂತೇಶ –ತೃತೀಯ (ಲೊಯೋಲಾ ಕಾಲೇಜು ಮಾನ್ವಿ), ರವಿಕುಮಾರ ನಾಲ್ಕನೇ ಸ್ಥಾನ (ಎಲ್ವಿಡಿ ಕಾಲೇಜು ರಾಯಚೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.