ಹಟ್ಟಿಚಿನ್ನದಗಣಿ: ಸಮೀಪದ ಯಲಗಟ್ಟಾ ಗ್ರಾಮದಲ್ಲಿ ಸೋಮವಾರ ನಿರ್ಮಾಣ ಹಂತದ ಮೆಟ್ಟಿಲು ಕುಸಿದು ಬಿದ್ದು ಗೌಂಡಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಯಲಗಟ್ಟಾ ಗ್ರಾಮದ ದ್ಯಾವಪ್ಪ ಸೂಗೂರು (38), ಶಿವಮ್ಮ (32) ಮೃತರು. ರೆಡ್ಡೆಪ್ಪ ಅವರಿಗೆ ಸೇರಿದ ಮನೆಯ ಮೆಟ್ಟಿಲು ನಿರ್ಮಾಣ ಕೆಲಸಕ್ಕೆ ಈ ಗೌಂಡಿ ದಂಪತಿ ತೆರಳಿದ್ದರು. ಮೆಟ್ಟಿಲು ಏರುತ್ತಿದ್ದಾಗ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಹಟ್ಟಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.