ಮಂಗಳವಾರ, ಮೇ 24, 2022
27 °C

ಕಾರ್ಖಾನೆಯಲ್ಲಿ ಬೆಂಕಿ: ಕೋಟಿ ಮೌಲ್ಯದ ಹತ್ತಿ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಹೈದರಾಬಾದ್ ಮಾರ್ಗದಲ್ಲಿರುವ ಮೆ.ಬಲ್ವಂತ್ ಇಂಡಸ್ಟ್ರೀಸ್ ಹತ್ತಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ. 

ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಒಂದು ಕೋಟಿ ರೂ. ಮೌಲ್ಯ ಹತ್ತಿ ಸುಟ್ಟು ಭಸ್ಮವಾಗಿದೆ.

250 ಕ್ವಿಂಟಲ್ ಹತ್ತಿ ಅರಳೆ ಮತ್ತು 8 ಸಾವಿರ ಕ್ವಿಂಟಲ್ ಹತ್ತಿ ಕಾಳು ಸುಟ್ಟಿವೆ ಎಂದು ಕಾರ್ಖಾನೆ ಮಾಲೀಕ ಶ್ರೇಣಿಕರಾಜ ಮೂಥಾ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು