ಲಿಂಗಸುಗೂರು: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಮತ್ತು ಬೆಳೆ ನೀಡುವಂತೆ ಪ್ರಾರ್ಥಿಸಿ ಪಟ್ಟಣದ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಭಕ್ತರು ಶುಕ್ರವಾರ ಉಡಿತುಂಬಿ ವಿಶೇಷ ಪೂಜೆ ಸಲ್ಲಿಸಿದರು.

ಲಕ್ಷ್ಮೀದೇವಿಗೆ ಬಂಗಾರದ ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಅಭಿಷೇಕ ಮಾಡ ಲಾಯಿತು. ಗದ್ದೆಮ್ಮ ದೇವಿ ದೇವಸ್ಥಾನದಿಂದ ದೊಡ್ಡ ಹನಮಂತ ದೇವಸ್ಥಾನ ಮಾರ್ಗವಾಗಿ ಲಕ್ಷ್ಮೀದೇವಿ ದೇವಸ್ಥಾನದವರೆಗೆ ಕಳಸ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಸುನಂದ ಶಾಮಸುಂದರ ರೆಡ್ಡಿ ಮುನ್ನೂರು, ಮನೋಹರ ರೆಡ್ಡಿ, ಹನುಮಯ್ಯ ರೆಡ್ಡಿ, ನರಸಪ್ಪ ನಾಯಕ, ಸಂಜಯರೆಡ್ಡಿ, ನರೇಶ ರೆಡ್ಡಿ, ತಿಮ್ಮಾರೆಡ್ದಿ, ರಾಜೇಶ ಮಾಣಿಕ್, ಮೌನೇಶ ರೆಡ್ಡಿ, ಹನಮಂತ ನಾಯಕ, ಮೌನೇಶ ದೇವಿಕೆರಿ, ಚಂದ್ರು ನಾಯಕ, ಸಚಿನ್ ಕೊಪ್ಪರಕರ, ರಾಜು ನಾಯಕ, ಬಸವರಾಜ ಮಡಿವಾಳ, ಪ್ರಶಾಂತ ಪತ್ತಾರ, ಪ್ರಜ್ವಲ್ ಚನ್ನೂರಕರ ಹಾಗೂ ದೇವಸ್ಧಾನದ ಅರ್ಚಕ ಚಂದ್ರಕಾಂತ ಶಾಸ್ತ್ರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.