ಹಟ್ಟಿ ಚಿನ್ನದ ಗಣಿ: ‘ಬಕ್ರೀದ್ ಹಬ್ಬದಲ್ಲಿ ಕಿಡಿಗೇಡಿಗಳು ಶಾಂತಿ ಕದಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹಟ್ಟಿ ಠಾಣೆಯ ಪಿಐ ಶಿವಾನಂದ ಹೇಳಿದರು.

ಹಟ್ಟಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹ ಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ‘ಸೌಹಾರ್ದದಿಂದ ಬಕ್ರೀದ್ ಆಚರಣೆ ಮಾಡಬೇಕು. ಆಯಾ ಸಮಾಜಗಳ ಮುಖಂಡರು ಯುವಕರಿಗೆ ಬುದ್ಧಿ ಹೇಳಬೇಕು’ ಎಂದರು.

ಮುಖಂಡ ಎನ್.ಸ್ವಾಮಿ ಮಾತನಾಡಿ,‘ಪಟ್ಟಣದಲ್ಲಿ ಎಲ್ಲ ಸಮಾಜದವರು ಸ್ನೇಹಿತರಂತೆ ಇದ್ದೇವೆ. ಸೌಹಾರ್ದದಿಂದ ಬಕ್ರೀದ್ ಆಚರಣೆಗೆ ಹಿಂದೂ ಸಮಾಜದ ಮುಖಂಡರು ಕೈ ಜೋಡಿಸಲಿದ್ದೇವೆ’ ಎಂದು ಹೇಳಿದರು.

ವಕೀಲ ಶಂಶುದ್ದೀನ್, ಬಸವ ರಾಜಗೌಡ ಗುರಿಕಾರ, ಗುಂಡ ಪ್ಪಗೌಡ ಗುರಿಕಾರ, ಎಂ.ಸಿ. ನಿಂಗಪ್ಪ, ಸುರೇಶ್ ಮಾತನಾಡಿದರು. ಮೌನುದ್ದೀನ್, ಎಚ್.ಎ.ನಿಂಗಪ್ಪ, ಶಿವಪುತ್ರಪ್ಪ, ಬುಜ್ಜ ನಾಯಕ, ಮೌಲಸಾಬ, ಸಾಬಣ್ಣ ಯಲಗಟ್ಟಾ, ಸಿರಾಜುದ್ದೀನ್, ಮೌಲಾಲಿ, ಪೊಲೀಸ್ ಸಿಬ್ಬಂದಿ ಅಮರೇಶ, ನಾರಾಯಣ, ಬಸವರಾಜಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-32-2036847586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.