ಹಟ್ಟಿ ಚಿನ್ನದ ಗಣಿ: ‘ಕಾಟಾಚಾರಕ್ಕೆ ಜಯಂತಿ ಆಚರಣೆ ಮಾಡದೆ ಅರ್ಥಪೂರ್ಣವಾಗಿ ಆಚರಿಸಿ’ ಎಂದು ದೇವರಭೂಪೂರಿನ ಬೃಹನ್ಮಠದ ಅಮರೇಶ್ವರ ದೇವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಹೇಳಿದರು.

ಗುರುಗುಂಟಾ ಗ್ರಾಮದಲ್ಲಿ ವೀರಶೈವ ಸಮಾಜದಿಂದ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬಸವ ಜಯಂತಿಯ ರಜೆ ದಿನಯಲ್ಲಿ ಮೋಜು ಮಸ್ತಿ ಮಾಡದೆ ಸದುಪಯೋಗ ಪಡಿಸಿಕೊಳ್ಳಿ’ ಎಂದರು.

ಬಸವೇಶ್ವರರ ಭಾವಚಿತ್ರವನ್ನು ಸರ್ವಾಲಂಕೃತಗೊಂಡ ಸಾರೋಟಿನಲ್ಲಿ ಪ್ರತಿಷ್ಠಾಪಿಸಿ ಕಳಸದ ಗುಡಿಯಿಂದ ಮೆರವಣಿಗೆ ನಡೆಸಿದರು.

ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 8 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.

ಬಸವರಾಜ ನಂದಿಕೋಲಮಠ, ಗುಂಡಣ್ಣ ಅರಳಿ, ಅಮರಯ್ಯ ತಾತಾ ಕೋಟಾ, ಗುಂಡಪ್ಪ ಕುಂಬಾರ, ಅಮರೇಶ ಜಾನೇಕಲ್, ವೇಮೂ ಮಲ್ಲಿಕಾರ್ಜುನಸ್ವಾಮಿ, ರೇವಣಸಿದ್ಧ ಸ್ವಾಮಿ, ವಕೀಲ ಶರಣಬಸವ ಪಟ್ಟಣಶೆಟ್ಟಿ, ಸಂಗಮೇಶ ಪಟ್ಟಣಶೆಟ್ಟಿ, ದೇವರಾಜ ಎಲಿಗಾರ, ಗ್ರಾ.ಪಂ ಮಾಜಿ ಸದಸ್ಯ ಆದೇಶ ಹಡಪದ, ಆದಪ್ಪ ಕುಂಬಾರ, ಸಂಗಮೇಶ ಪಟ್ಟಣಶೆಟ್ಟಿ, ಶರಣಬಸವ ಬಲ್ಲಟಗಿ, ಸೋಮು ತಾತಾ, ಶರಣಬಸವ ಸಜ್ಜನ್, ಅಮರೇಶ, ವೀರೇಶ, ಶರಣಬಸವ, ವಿರೂಪಾಕ್ಷಗೌಡ, ಶಶ, ಗಜ ಅರನೂರು, ಬಸವರಾಜ ಹೂಗಾರ ಉಪಸ್ಧಿತರಿದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-32-1561522962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.