ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ನಿರಾಕರಣೆ

Last Updated 17 ಮೇ 2018, 19:00 IST
ಅಕ್ಷರ ಗಾತ್ರ

ಲಂಡನ್‌ : ಬ್ರಿಟನ್‌ನಲ್ಲಿ ಉದ್ಯೋಗಾವಕಾಶ ದೊರೆತಿದ್ದರೂ 6,080 ಕೌಶಲ ಹೊಂದಿದ ಭಾರತದ ವೃತ್ತಿಪರರಿಗೆ 2017ರ ಡಿಸೆಂಬರ್‌ನಿಂದ ವೀಸಾ ನಿರಾಕರಿಸಲಾಗಿದೆ.

ಇವರಲ್ಲಿ ಎಂಜಿನಿಯರ್‌ಗಳು, ಮಾಹಿತಿ ತಂತ್ರಜ್ಞಾನ ವೃತ್ತಿಪರರು, ವೈದ್ಯರು ಮತ್ತು ಶಿಕ್ಷಕರು ಇದ್ದಾರೆ.

‘ಐರೋಪ್ಯ ಒಕ್ಕೂಟ ವ್ಯಾಪ್ತಿಯ ಹೊರಗಿನ ದೇಶಗಳ ಕೌಶಲ ಹೊಂದಿದ ವೃತ್ತಿಪರರಿಗೆ ವಾರ್ಷಿಕ ಮಿತಿಹೇರಲಾಗುತ್ತಿದೆ. ಇದರಿಂದ ಭಾರತೀಯರಿಗೆ ಹೆಚ್ಚು ಅನನುಕೂಲ ವಾಗಲಿದೆ’ ಎಂದು ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಆಂದೋಲನದ (ಸಿಎಎಸ್‌ಇ) ಉಪನಿರ್ದೇಶಕ ನೋಮಿ ವೀರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT