ಕಕ್ಕೇರಾ: ‘ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 5-7ನೇ ವಾರ್ಡ್ನಲ್ಲಿರುವ ಶೌಚಾಲಯ ದುರಸ್ತಿ, ಅಂಬೇಡ್ಕರ್ ಪುತ್ಥಳಿ ಸಮೀಪದಲ್ಲಿರುವ ಬಾವಿಯನ್ನು ಸ್ವಚ್ಛಗೊಳಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿಗೆ ಅಂಬೇಡ್ಕರ್ ಸ್ವಾಭಿಮಾನ ಬಳಗದ ವತಿಯಿಂದ ಮನವಿ ಸಲಿಸಲಾಯಿತು.

ನಂತರ ಮುಖಂಡ ಬಸವರಾಜ ಹೊಸ್ಮನಿ ಮಾತನಾಡಿ, ‘ಪುರಸಭೆ ವ್ಯಾಪ್ತಿಯಲ್ಲಿ ಬರುವ ದೊಡ್ಡಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಶೌಚಾಲಯಗಳು ದುರಸ್ತಿಯಲ್ಲಿದ್ದು ಕೂಡಲೇ ದುರಸ್ತಿಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ರುದ್ರಭೂಮಿಗೆ ಕಾಯ್ದಿರಿಸಿರುವ ಸರ್ವೆ ನಂ 256 ಜಾಗವನ್ನು ಸ್ವಚ್ಛಗೊಳಿಸಿ, ಸುತ್ತಲೂ ಕಂಪೌಂಡ್ ನಿರ್ಮಿಸಬೇಕು’ ಎಂದರು.

ಸಂದರ್ಭದಲ್ಲಿ ತಿಪ್ಪಣ್ಣ ಜಂಪಾ, ಸಂಗಣ್ಣ ಸುಬೇದಾರ್, ಐಬೂ ಸರಕಾವಸ್, ಪರಮಣ್ಣ ಭಜಂತ್ರಿ, ನಾಗರಾಜ ಚನ್ನಪಟ್ಟಣ, ನಿಂಗಪ್ಪ ಚಲುವಾದಿ, ಜಟ್ಟೆಪ್ಪ ದೇವರಮನಿ, ವೆಂಕಟೇಶ ದಿವಾಕರ್, ಎಮಾಮಸಾಬ, ಅಕ್ಬರ್ ದಖನಿ ಸೇರಿದಂತೆ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-30-958912706

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.