ಕವಿತಾಳ: ‘ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಅವರ 49ನೇ ಜನ್ಮದಿನದ ಅಂಗವಾಗಿ ಜುಲೈ 14ರಂದು ಪಟ್ಟಣದಲ್ಲಿ ಕೆ.ಎಸ್.ಎನ್ ಸೇವಾ ಸಮಿತಿ ವತಿಯಿಂದ ‘ಸಂಕಲ್ಪ ಸಮಾಗಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಮುಖಂಡ ಯಮನಪ್ಪ ದಿನ್ನಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,‘ಗೌರಿಗದ್ದೆ ಆಶ್ರಮದ ವಿಜಯ್ ಗುರೂಜಿ, ಕಲ್ಮಠದ ಅಭಿವನ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

ಮುಖಂಡರಾದ ಗಫೂರ ಪಾಶಾ, ಎಚ್.ಬಸವರಾಜ, ಮೌನೇಶ ಪೂಜಾರಿ, ಅರಳಪ್ಪ ತುಪ್ಪದೂರು, ಈರಣ್ಣ ಕೆಳಗೇರಿ, ಸಂಜೀವರೆಡ್ಡಿ, ರಮೇಶ ನಗನೂರು, ಬಸವರಾಜ ಸಾಹುಕಾರ ಸೈದಾಪುರ, ನೀಲಕಂಠ ಭೋವಿ, ಯಲ್ಲಪ್ಪ ಕೊಡ್ಲಿ, ತಾಯಣ್ಣ ಯಾದವ, ನಿಂಗಪ್ಪ, ಕರಿಯಪ್ಪ ದಿನ್ನಿ, ಯಮನೂರಪ್ಪ ಗುಡಿ, ದೇವಪ್ಪ ಹೊಸಮನಿ ಮತ್ತು ರಮೇಶ ನಾಯಕ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-32-1727186149

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.