ಕವಿತಾಳ: ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಅಧ್ಯಕ್ಷೆ ರಾಜೇಶ್ವರಿ ತಿಪ್ಪಯ್ಯಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ 2026-27ನೇ ಸಾಲಿನ ಬಜೆಟ್ ಸಭೆ ನಡೆಯಿತು.

ಮುಖ್ಯಾಧಿಕಾರಿ ಜಸ್ ಪಾಲ್ ಸಿಂಗ್ ಮಾತನಾಡಿ, ‘ಆಸ್ತಿ ತೆರಿಗೆ, ನೀರಿನ ಕರ, ಕಟ್ಟಡ ಪರವಾನಗಿ ಮತ್ತು ಖಾತಾ ವರ್ಗಾವಣೆ ಮತ್ತಿತರ ಮೂಲಗಳಿಂದ ಅಂದಾಜು ₹7.10 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಸಿಬ್ಬಂದಿ ವೇತನ, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ, ಸ್ವಚ್ಛತೆ ಮತ್ತಿತರ ಉದ್ದೇಶಕ್ಕೆ ಅಂದಾಜು ₹7.7 ಕೋಟಿ ವ್ಯಯಿಸಲಾಗಿ ₹2.65 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ’ ಎಂದು ತಿಳಿಸಿದರು.

ಸಿಬ್ಬಂದಿ ರಾಘವೇಂದ್ರ ಮುತಾಲಿಕ್ ವರದಿ ಮಂಡಿಸಿದರು.

ಉಪಾಧ್ಯಕ್ಷೆ ಎಲ್ಲಿಜಾ ಒವಣ್ಣ, ಸದಸ್ಯರಾದ ರಮೇಶ ನಗನೂರು, ಮಲ್ಲಿಕಾರ್ಜುನಗೌಡ, ಲಿಂಗರಾಜ ಕಂದಗಲ್, ಎಂ.ರಾಘವೇಂದ್ರ, ಹುಲಗಪ್ಪ, ಅಮರೇಶ, ಅಂಬಮ್ಮ ಹನುಮಂತ, ನಾಮ ನಿರ್ದೇಶಿತ ಸದಸ್ಯರಾದ ಅಯ್ಯಪ್ಪ ನಿಲೋಗಲ್, ಮೌನೇಶ ನಾಯಕ, ಅಯ್ಯಪ್ಪ ತೋಳ, ಸಿಬ್ಬಂದಿ ಪ್ರಶಾಂತ ಕುಮಾರ, ವೆಂಕಟೇಶ, ರಾಮು ಮತ್ತು ಮಹೇಶ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-32-649823127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.