ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಮದಲ್ಲಿ ಏ.20ರಂದು ನಡೆಯುವ ಆದಿಬಸವೇಶ್ವರ ಜಾತ್ರಾ ಮಹೋತ್ಸವದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

‘ಜಾತ್ರಾ ಮಹೋತ್ಸವದ ಅಂಗವಾಗಿ ಏ.20ರಂದು ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಜೆ ರಥೋತ್ಸವ ಜರುಗಲಿದೆ. ಏ.22ರಂದು ಉಚ್ಚಾಯ ಮಹೋತ್ಸವ ಜರುಗುತ್ತದೆ’ ಎಂದು ಮುಖಂಡ ಸದಸ್ಯ ಸಂತೋಷ ರಾಜಗುರು ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹ ಮಾಡಿಕೊಳ್ಳಲು ಇಚ್ಛಿಸುವವರು ಏ. 15ರೊಳಗೆ ಹೆಸರು ನೋಂದಣಿ ಮಾಡಬೇಕು. ಹೆಚ್ಚಿನ ಮಾಹಿತಿಗೆ 8197885957, 9902633380 ಸಂಪರ್ಕಿಸಬಹುದು.

ಮುಖಂಡರಾದ ಅಮರಯ್ಯ ತಾತ ಹೊರಗಿನಮಠ, ತಿರುಪತಿ ಸಾನಬಾಳ, ದೇವಪ್ಪ ತಳವಾರ, ಬಸಣ್ಣ ಕುರುಬರ, ಪರಸಪ್ಪ ಗಂಟ್ಲಿ, ಮಾಳಿಂಗರಾಯ, ಬಸನಗೌಡ ಪಾಟೀಲ, ಶಿವಪ್ಪ ಕೊಂಡಾಲ, ಗುಡದಯ್ಯ ಗಡ್ಡಿಮನಿ, ಅಯ್ಯಪ್ಪ ಕುರುಬರು, ಹನುಮಂತ ಅರಿಕೇರಿ, ಮಲ್ಲಪ್ಪ ಹಿರೇಮನಿ, ಶ್ರೀನಿವಾಸ ಸಾನಬಾಳ, ರಮೇಶ, ಬಸವರಾಜ, ಧರ್ಮಣ್ಣ ಕಲ್ಲೂರು, ಬಸವರಾಜ ಸಾನಬಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-32-1542539558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.