ಕವಿತಾಳ: ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮತ್ತು ಶಾಸಕ ಜಿ.ಹಂಪಯ್ಯ ನಾಯಕ ಅವರು ಈಚೆಗೆ ಭೂಮಿಪೂಜೆ ನೆರವೇರಿಸಿದರು.

‘₹50 ಲಕ್ಷ ವೆಚ್ಚದಲ್ಲಿ ಶಿವಪ್ಪ ತಾತನ ಮಠ ನಿರ್ಮಾಣ, ₹25 ಲಕ್ಷ ಮೊತ್ತದಲ್ಲಿ ಕಲ್ಮಠದ ಅಭಿವೃದ್ದಿ, ₹40 ಲಕ್ಷದಲ್ಲಿ ಕ್ಷತ್ರಿಯ, ಬ್ರಾಹ್ಮಣ, ಆರ್ಯವೈಶ್ಯ, ಬಲಿಜ ಮತ್ತು ರಜಪೂತ ಸಮಾಜದವರಿಗೆ ಮುಕ್ತಿಧಾಮ ನಿರ್ಮಾಣ, ₹20 ಲಕ್ಷ ವೆಚ್ಚದಲ್ಲಿ ಚರ್ಚ್ ಅಭಿವೃದ್ದಿ, ₹20 ಲಕ್ಷ ಮೊತ್ತದಲ್ಲಿ ಶಾದಿ ಮಹಲ್ ನಿರ್ಮಾಣ ಹಾಗೂ ₹20 ಲಕ್ಷ ವೆಚ್ಚದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ’ ಎಂದರು.

ಶಾಸಕ ಜಿ.ಹಂಪಯ್ಯ ನಾಯಕ, ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಕರಿಯಪ್ಪ ಜಡೆ ಪೂಜಾರಿ, ಮುಖಂಡರಾದ ಕಿರಲಿಂಗಪ್ಪ, ಶೇಖರಪ್ಪ ಸಾಹುಕಾರ ಹಟ್ಟಿ, ಮಾಳಪ್ಪ ತೋಳ, ವೀರಯ್ಯ ಸ್ವಾಮಿ, ಶರಣಬಸವ ಹಣಿಗಿ, ಶಿವಣ್ಣ ವಕೀಲ, ಮೌನೇಶ ಹಿರೇಕುರಬರ, ಅಯ್ಯಪ್ಪ ನಿಲೋಗಲ್, ವೈ.ಅಮರೇಶಪ್ಪ, ರಾಜೇಶ, ಚಾಂದಾ ಪಾಷಾ, ತಿಪ್ಪಯ್ಯ ಸ್ವಾಮಿ, ಲಿಂಗರಾಜ, ಮೃತ್ಯುಂಜಯ ಸ್ವಾಮಿ, ಹನುಮಂತ, ಶಿವರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-32-1610522001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.